ಎಚ್ ಡಿಕೆ ಸಂಪುಟ ಸೇರಲು ಹೆಚ್ಚಾಗ್ತಾ ಇದೆ ಆಕಾಂಕ್ಷಿಗಳ ದಂಡು

ನಾಳೆ ಎಚ್ ಡಿಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಪುಟ ಸೇರಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಜೆಡಿಎಸ್ ವಾಸ್ತವ್ಯ ಹೂಡಿರುವ ರೆಸಾರ್ಟ್ ಎದುರು ಕಾರ್ಯಕರ್ತರು, ಬೆಂಬಲಿಗರು ಧಾವಿಸಿದ್ದು ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡಲು ಪಟ್ಟು ಹಿಡಿದಿದ್ದಾರೆ. 

Comments 0
Add Comment