ದೇವೇಗೌಡರಿಗೆ ಹಾಕಿದ ಸೇಬಿನ ಹಾರ ಬರೋಬ್ಬರಿ 6 ಲಕ್ಷಕ್ಕೆ ಹರಾಜು!!!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಪ್ರಚಾರದ ಸಂದರ್ಭದಲ್ಲಿ ಅಭಿಮಾನಿಗಳು ಹಾಕಿದ ಸೇಬಿನ ಹಾರವನ್ನು ದೇವೇಗೌಡರು ಹರಾಜು ಮಾಡಿದ ಘಟನೆ ನಡೆದಿದೆ. ಹರಾಜಿನಿಂದ ಬಂದ ಮೊತ್ತವನ್ನು ದೇವೇಗೌಡರು ನಾಗಮಂಗಲ ಜೆಡಿಎಸ್ ಅಭ್ಯರ್ಥಿ  ಸುರೇಶ್ ಗೌಡರ ಚುನಾವಣಾ ಖರ್ಚಿಗಾಗಿ ನೀಡಿದ್ದಾರೆ. 

Comments 0
Add Comment