ಕಾಂಗ್ರೆಸ್ ಪರವಾಗಿದೆಯೇ ಚುನಾವಣಾ ಆಯೋಗ?

ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್  ಪಕ್ಷಪಾತಿ, ಕಾಂಗ್ರೆಸ್ ಬೆಂಬಲಿಗರಂತೆ ವರ್ತಿಸುತ್ತಿದ್ದಾರೆ ಎಂದು ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದ್ದಾರೆ. 

ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ ನಾಟಕ‌ ಶುರುಮಾಡುತ್ತೆ.  ಬೇರೆ ಪಕ್ಷದವರು‌ ಇವಿಎಂ‌ ಹ್ಯಾಕ್ ಮಾಡಿದ್ದಾರೆ ಅಂತ ಆರೋಪಿಸುತ್ತಾರೆ.  ಆದ್ರೆ ಕರ್ನಾಟಕದಲ್ಲಂತೂ ಈ‌ ಸಾಧ್ಯವೇ  ಇಲ್ಲ.  ಯಾಕೆಂದ್ರೆ ಮುಖ್ಯ ಚುನಾವಣಾಧಿಕಾರಿ ಅವರೇ ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ ಎಂದು ಅನುಪಮಾ ಶೆಣೈ ಹೇಳಿದ್ದಾರೆ. 

Comments 0
Add Comment