ಕಾಂಗ್ರೆಸ್'ನವರಿಗೆ ಬದುಕಲಿಕ್ಕೆ ಅಧಿಕಾರವಿಲ್ಲ

ಕಾಂಗ್ರೆಸ್ ಮೇಲಿನ ವಾಗ್ದಾಳಿ ಮತ್ತೆ ಮುಂದುವರಿಸಿರುವ  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ೭೦ ವರ್ಷದಲ್ಲಿನ ದುರಾಡಳಿತಕ್ಕೆ ಬದುಕಲಿಕ್ಕೆ ಅಧಿಕಾರವಿಲ್ಲ ಎಂದು ನೇರವಾಗಿ ಕಿಡಿಕಾರಿದರು.  ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ ಇದಕ್ಕೆಲ್ಲ ಸಿದ್ದರಾಮಯ್ಯ ಸರ್ಕಾರವೆ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments 0
Add Comment