ಅತ್ಯಾಚಾರಿಗಳಿಗೆ ಮೋದಿ ಸರ್ಜಿಕಲ್ ಸ್ಟ್ರೈಕ್! ರೇಪಿಸ್ಟ್’ಗಳಿಗೆ ಕಾದಿದೆ ಮರಣ ದಂಡನೆ

ಬೆಂಗಳೂರು: ಮಕ್ಕಳ ಮೇಲಿನ ಕಾನೂನು ರಕ್ಷಣೆಗೆ ಪ್ರಮುಖ ತಿದ್ದುಪಡಿ ಮಾಡಲಾಗಿದೆ.  
12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣ ದಂಡನೆ ವಿಧಿಸಲಾಗುತ್ತದೆ. ಮಕ್ಕಳ ಹಕ್ಕು ಸಂರಕ್ಷಣಾ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.  ಅತ್ಯಾಚಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾರಕ ಶಿಕ್ಷೆ ಕೊಡುತ್ತಿದ್ದಾರೆ. 

Comments 0
Add Comment