ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರಾ ಅಂಬಿ? ಟಿಕೆಟ್’ಗಾಗಿ ನಡೆಯುತ್ತಿದೆ ಲಾಬಿ

Ambarish is not Interest to Contest to Election
Highlights

ಚುನಾವಣಾ ಕಣದಿಂದ ಅಂಬಿ ಹಿಂದೆ ಸರಿಯುವ ಸಾಧ್ಯತೆ ಇದೆ. ತೆರವಾದ ಅಂಬಿ ಸ್ಥಾನಕ್ಕೆ ಟಿಕೆಟ್ ಬಯಸಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. 

ಮಂಡ್ಯ ಟಿಕೆಟ್ ಬಯಸಿ ಮತ್ತೊಬ್ಬ ಹೊಸ ಅಭ್ಯರ್ಥಿ ಎಂಟ್ರಿಯಾಗಿದ್ದಾರೆ. ಟಿಕೆಟ್’ಗಾಗಿ ವಸತಿ ಸಚಿವ ಕೃಷ್ಣಪ್ಪ ಮೂಲಕ  ಕೈ ಮುಖಂಡ ಎಚ್.ಎಂ. ಚಿದಂಬರ್ ಹೊಸ ದಾಳ ಉರುಳಿಸಿದ್ದಾರೆ. 
ವಿವಿಧ ಕಾಂಗ್ರೆಸ್ ನಾಯಕರ ಮೂಲಕ  ಮಂಡ್ಯ ಟಿಕೆಟ್’ಗಾಗಿ ಲಾಬಿ ಹೆಚ್ಚಾಗಿದೆ.  

ಮಂಡ್ಯ (ಏ.23): ಚುನಾವಣಾ ಕಣದಿಂದ ಅಂಬಿ ಹಿಂದೆ ಸರಿಯುವ ಸಾಧ್ಯತೆ ಇದೆ. ತೆರವಾದ ಅಂಬಿ ಸ್ಥಾನಕ್ಕೆ ಟಿಕೆಟ್ ಬಯಸಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. 

ಮಂಡ್ಯ ಟಿಕೆಟ್ ಬಯಸಿ ಮತ್ತೊಬ್ಬ ಹೊಸ ಅಭ್ಯರ್ಥಿ ಎಂಟ್ರಿಯಾಗಿದ್ದಾರೆ. ಟಿಕೆಟ್’ಗಾಗಿ ವಸತಿ ಸಚಿವ ಕೃಷ್ಣಪ್ಪ ಮೂಲಕ  ಕೈ ಮುಖಂಡ ಎಚ್.ಎಂ. ಚಿದಂಬರ್ ಹೊಸ ದಾಳ ಉರುಳಿಸಿದ್ದಾರೆ.  ವಿವಿಧ ಕಾಂಗ್ರೆಸ್ ನಾಯಕರ ಮೂಲಕ  ಮಂಡ್ಯ ಟಿಕೆಟ್’ಗಾಗಿ ಲಾಬಿ ಹೆಚ್ಚಾಗಿದೆ.  

ಅಂಬಿ ನಿರ್ಧಾರ ಪಡೆದು ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ವರಿಷ್ಠರ ನಿರ್ಧಾರಿಸಿದ್ದಾರೆ.  ಮೊಂಡುತನ ಮಾಡದಂತೆ ಸಭೆಗೆ ಬರುವಂತೆ ಕಾಂಗ್ರೆಸ್ ವರಿಷ್ಠರು ಸಭೆಗೆ ಆಹ್ವಾನಿಸಿದ್ದಾರೆ.  ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್  ಹೈ ಕಮಾಂಡ್ ಸಭೆ ನಡೆಸಲಿದ್ದಾರೆ. ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 

loader