ಪದ್ಮನಾಭ ನಗರದಿಂದ ಅಕ್ಮಲ್ ಶರೀಫ್ ಕಣಕ್ಕೆ

ಪದ್ಮನಾಭ ನಗರ ಕ್ಷೇತ್ರದಿಂದ ಎಂಇಪಿ ಪಕ್ಷದಿಂದ ಅಕ್ಮಲ್ ಶರೀಫ್ ಸ್ಪರ್ಧಿಸುತ್ತಿದ್ದಾರೆ. ಆ ಕ್ಷೇತ್ರದಲ್ಲಿ ಅಕ್ಮಲ್ ಶರೀಫ್ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪದ್ಮನಾಭ ನಗರದ ಚುನಾವಣಾ ಲೆಕ್ಕಾಚಾರ ಈ ರೀತಿಯಾಗಿದೆ. 

Comments 0
Add Comment