ಸಿಎಂ ತವರು ಜಿಲ್ಲೆಯಲ್ಲಿ ಭಾರೀ ಬೆಟ್ಟಿಂಗ್!

ಮೇ.12ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು  ಮಂಗಳವಾರ ಹೊರಬೀಳಲಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ. ಮೈಸೂರಿನ ಚಾಮುಂಡೇಶ್ವರಿ, ನರಸಿಂಹರಾಜ ಹಾಗೂ ಕೃಷ್ಣರಾಜದಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ಲಕ್ಷಾಂತರ ರೂ. ಬೆಟ್ ಮಾಡಿರುವ ಬಗ್ಗೆ  ವರದಿಯಾಗಿದೆ.  

Comments 0
Add Comment