ಬೆಂಗಳೂರು[ಫೆ.23]:  ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಪ್ರವಾಸದಲ್ಲಿದ್ದಾರೆ. ಭೇಟಿ ವೇಳೆ ಅನೇಕ ವಿಚಾರಗಳು, ಒಪ್ಪಂದದ ಚರ್ಚೆ ಆಗುವುದು ವಾಡಿಕೆ. ಆದರೆ ಇದೆಲ್ಲವನ್ನು ಹೊರತುಪಡಿಸಿ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.

ಟ್ರಂಪ್ ಬಾಹುಬಲಿಯಾಗಿ ಮಿಂಚುತ್ತಿದ್ದಾರೆ. ಬಾಹುಬಲಿ ಅವತಾರದಲ್ಲಿ ಕಾಣಿಸಿಕೊಂಡಿರುವ ಟ್ರಂಪ್ ಅವತಾರವನ್ನು ಟ್ರಂಪ್ ಅವರೇ ರೀ ಟ್ವೀಟ್ ಮಾಡಿದ್ದಾರೆ.

ಕಿರಿಕ್ ಮಾಡಿಕೊಂಡ ಡೊನಾಲ್ಡ್ ಟ್ರಂಪ್

ರಾಣಾ ರಣವೀರ್ ಸಿಂಗ್ ಮತ್ತು ಪ್ರಭಾಸ್ ಅವತಾರದಲ್ಲಿ ಟ್ರಂಪ್ ಹುಚ್ಚು ಹಿಡಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋಬಗ್ಗೆ ಹೇಳುವುದಕ್ಕಿಂತ ನೋಡಿ ಜಸ್ಟ್ ಎಂಜಾಯ್ ಮಾಡುವುದು ಒಳಿತು.