2:14 PM IST
ಕಪಲ್ಸ್ ಯೋಗದಿಂದ ವೃದ್ಧಿಯಾಗುತ್ತೆ ಸಂಬಂಧ
ಯೋಗದಿಂದ ಮನಸ್ಸು, ಆರೋಗ್ಯ ವೃದ್ಧಿಯಾಗೋದು ಗ್ಯಾರಂಟಿ. ಅಷ್ಟೇ ಅಲ್ಲ ದಂಪತಿ ಜೊತೆಯಾಗಿಯೇ ವಿವಿಧ ಆಸನಗಳನ್ನು ಮಾಡುವುದರಿಂದ ಸಂಬಂಧವೂ ವೃದ್ಧಿಯಾಗುತ್ತೆ. ಅಷ್ಟಕ್ಕೂ ಯಾವ ಯಾವ ಯೋಗಗಳನ್ನು ದಾಂಪತ್ಯ ಸಾಮರಸ್ಯವನ್ನು ಹೆಚ್ಚಿಸಬಲ್ಲದು?
ಸಂಬಂಧ ವೃದ್ಧಿಗೆ ಕಪಲ್ಸ್ ಯೋಗ
9:52 AM IST
ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದ್ದು ಹೇಗೆ?
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ‘ಯೋಗ’ಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಭಾರತದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿರುವ ಯೋಗವನ್ನು ಜಗತ್ತು ಅಳವಡಿಸಿಕೊಳ್ಳಬೇಕಾಗಿರುವ ಮಹತ್ವದ ಕುರಿತು ವಿಷದವಾಗಿ ಎಲ್ಲ ದೇಶಗಳಿಗೆ ತಿಳಿಸಿಕೊಟ್ಟರು. ಬಹಳಷ್ಟು ದೇಶಗಳು ಇದಕ್ಕೆ ಬಂಬಲ ಸೂಚಿದವು. ಅದರ ಪರಿಣಾಮವಾಗಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದರ ಕುರಿತಾಗಿ ಒಂದಷ್ಟು ಮಾಹಿತಿ ಇಲ್ಲಿದೆ.

9:50 AM IST
ಯೋಗ ಎಂದರೇನು?
ಯೋಗ ಎನ್ನುವ ಪದ ಸಂಸ್ಕೃತದ ಧಾತುವಾದ ಯುಜ್‌ನಿಂದ ರೂಪುಗೊಂಡಿದೆ. ಯುಜ್ ಎಂದರೆ ಕೂಡಿಸು ಅಥವಾ ಕೇಂದ್ರೀಕರಿಸು ಎಂದರ್ಥ. ಹಾಗಾಗಿ ಯೋಗ ಎನ್ನುವುದು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಕ್ರಿಯೆಯಾಗಿದೆ. ಇಂತಹ ಅಮೂಲ್ಯವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ. ಯೋಗಾಭ್ಯಾಸವು ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ದೈಹಿಕವಾಗಿ ನಮ್ಮನ್ನು ಸಕ್ರಿಯವಾಗಿರಿಸುವುದರ ಜೊತೆಗೆ ಮಾನಸಿಕ ಸಮಸ್ಯೆಯಾದ ಖಿನ್ನತೆಗೂ ಪರಿಹಾರ ಒದಗಿಸುತ್ತದೆ. ಹೀಗಾಗಿ ಯೋಗವನ್ನು ಚಿತ್ತವೃತ್ತಿ ನಿರೋಧಃ ಎಂದು ಕರೆಯುತ್ತಾರೆ. ಅಂದರೆ ಮನಸ್ಸನ್ನು ನಿಯಂತ್ರಿಸುವ ಕಲೆ ಇದು.

9:49 AM IST
ಅಷ್ಟಕ್ಕ ನಾವೇಕೆ ಯೋಗ ಮಾಡಬೇಕು?
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗ ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಒಂದು ಪ್ರಕ್ರಿಯೆಯಾಗಿದೆ. ಇದು ಮಾನವನ ದೇಹದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಪುನರ್ ಯೌವನ ನೀಡುತ್ತದೆ. ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳುವುದರಿಂದ ಸಾಕಷ್ಟುಲಾಭ ಪಡೆದುಕೊಳ್ಳಬಹುದಾಗಿದೆ.
9:48 AM IST
ಯೋಗ ದಿನಾಚರಣೆಯಲ್ಲಿ ಯೋಧರ ಯೋಗಾಯೋಗ
ಇಂದು ಅಂತಾರಾಷ್ಟ್ರೀಯ ಯೋಗ ದಿನ (international yoga day) ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗ ಸಮಾವೇಶಗಳು ನಡೆಯುತ್ತಿದ್ದು, ವಿಶ್ವದ ಹಲವು ದೇಶಗಳಲ್ಲೂ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಜನ ಆಚರಣೆ ಮಾಡುತ್ತಿದ್ದಾರೆ.
ಯೋಧರ ಯೋಗದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
9:47 AM IST
ಪಟ್ಟದಕಲ್ಲು: ಯೋಗಾಭ್ಯಾಸ ಮಾಡಿದ ಕೇಂದ್ರ ಸಚಿವ ಆರ್ಸಿ
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳ ಪಟ್ಟದ ಕಲ್ಲಿನಲ್ಲಿ ಕೇಂದ್ರ ಸರ್ಕಾರದ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಯೋಗ ದಿನಾಚರಣೆ ಗೆ ಚಾಲನೆ ನೀಡಿ ಮಾತಬಾಡಿದರು. ಆರ್ಸಿ ಜೊತೆ ಹಲವರು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಿದರು.
9:14 AM IST
ಪ್ರಾಣಾಯಾಮ, ಧ್ಯಾನ ಸೇರಿ 19 ಆಸನಗಳನ್ನು ಮಾಡಿದ ಮೋದಿ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಮೈಸೂರಿನಲ್ಲಿ ಕರ್ನಾಟಕ ಸಿಎಂ ಬೊಮ್ಮಾಯಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ಸೇರಿ ರಾಜ್ಯದ ಹಲವು ಗಣ್ಯರ ಜೊತೆ ಸುಮಾರು 45 ನಿಮಿಷಗಳ ಯೋಗಾಭ್ಯಾಸ ಮಾಡಿದರು. ಅರಮನೆ ಮುಂದೆ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 1500 ಮಂದಿ ಭಾಗಿಯಾಗಿದ್ದು, ವಿವಿಧ ಆಸನಗಳನ್ನು ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಮೋದಿ ಮೈಸೂರಿನಲ್ಲಿ ಮಾಡಿದ ಆಸನಗಳು ಯಾವುವು?
"
8:54 AM IST
ರಾಷ್ಟ್ರಪತಿ ಕೋವಿಂದ್ ಅವರಿಂದ ಯೋಗ
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯೋಗ ಪ್ರದರ್ಶನ ಮಾಡಿದರು. ಯೋಗವು ಪ್ರಾಚೀನ ಭಾರತೀಯ ಪರಂಪರೆಯ ಭಾಗವಾಗಿದೆ ಎಂದು ಹೇಳಿದರು. ಇದು ಮಾನವೀಯತೆಗೆ ಭಾರತದ ಕೊಡುಗೆಯಾಗಿದೆ, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರ ವಿಧಾನವಾಗಿದೆ. ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುತ್ತದೆ.
8:52 AM IST
ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಜೈಶಂಕರ್
ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು. ಯೋಗ ಮಾಡುವವರ ಮನಸ್ಸಿನಲ್ಲಿ ಶಾಂತಿಯ ಭಾವ ಇರುತ್ತದೆ. ರಾಜತಾಂತ್ರಿಕತೆಗೆ ಸಂಬಂಧಿಸಿದ ಜನರು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಯೋಗ ಮಾಡಲು ಇಲ್ಲಿಗೆ ಬಂದಿದ್ದಾರೆ. ಇದು ಅತ್ಯಂತ ಸಂತಸದ ವಿಚಾರ. ಇದು ಶಾಂತಿಯ ಪರವಾದ ಭಾವನೆಯಾಗಿದ್ದು, ಅದನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ.
8:01 AM IST
ಹಣಕಾಸು ಸಚಿವೆಯಿಂದ ಯೋಗಾಭ್ಯಾಸ
ದೆಹಲಿಯ ಜಂತರ್ ಮಂತರ್ ನಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿ
7:52 AM IST
ಕೆಲವು ನಿಮಿಷಗಳ ಧ್ಯಾನ ನಮ್ಮನ್ನು ಶಾಂತಗೊಳಿಸುತ್ತದೆ: ಪ್ರಧಾನಿ ಮೋದಿ
ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನವು ನಮ್ಮನ್ನು ಶಾಂತಗೊಳಿಸುತ್ತದೆ, ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಇಂದು ಪ್ರಪಂಚದಾದ್ಯಂತದ ದೇಶಗಳಲ್ಲಿ ಯೋಗದ ಪ್ರತಿಧ್ವನಿ ಇದೆ ಎಂದು ಪ್ರಧಾನಿ ಹೇಳಿದರು.
7:52 AM IST
ಯೋಗವನ್ನು ಅರಿಯಬೇಕು, ಬದುಕಬೇಕು
"
ಯೋಗವನ್ನು ನಾವು ಹೆಚ್ಚುವರಿ ಕೆಲಸವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಯೋಗವನ್ನು ಅರಿಯಬೇಕು, ಬದುಕಬೇಕು, ಅಳವಡಿಸಿಕೊಳ್ಳಬೇಕು, ನಾವೂ ಅರಳಬೇಕು. ನಾವು ಯೋಗಾಭ್ಯಾಸವನ್ನು ಪ್ರಾರಂಭಿಸಿದಾಗ, ಯೋಗ ದಿನವು ಯೋಗವನ್ನು ಮಾಡದೆ ನಮ್ಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಚರಿಸಲು ಮಾಧ್ಯಮವಾಗುತ್ತದೆ. ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ನಾವು ಈ ಬಾರಿ ಭಾರತದಲ್ಲಿ ಯೋಗ ದಿನವನ್ನು ಆಚರಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಯೋಗ ದಿನಾಚರಣೆಯ ಈ ವ್ಯಾಪಕತೆ, ಈ ಸ್ವೀಕಾರವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದ ಭಾರತದ ಅಮೃತ ಚೇತನದ ಸ್ವೀಕಾರವಾಗಿದೆ, ಆದರೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಪ್ರಯತ್ನದಿಂದ ಯೋಗವು ಎಲ್ಲೆಡೆ ಗುರುತಿಸಲ್ಪಟ್ಟಿದೆ ಎಂದು ಹೇಳಿದರು. ಇಂದು ಜಗತ್ತು. ವೈಯಕ್ತಿಕ ಸಮುದಾಯ, ರಾಷ್ಟ್ರ ಮತ್ತು ಜಗತ್ತಿಗೆ ಆರೋಗ್ಯ ಕ್ಷೇತ್ರವನ್ನು ಕೇಂದ್ರೀಕರಿಸುವ ಮೂಲಕ ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವುದು ಪ್ರಧಾನಿ ಮೋದಿಯವರ ದೂರದೃಷ್ಟಿಯಾಗಿದೆ.
7:51 AM IST
ಯೋಗ ಜಾಗತಿಕ ಹಬ್ಬವಾಗಿದೆ: ಪ್ರಧಾನಿ ಮೋದಿ
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕದ ಮೈಸೂರು ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಯೋಗ ಈಗ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಯೋಗವು ಯಾವುದೇ ವ್ಯಕ್ತಿಗೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ. ಅದಕ್ಕಾಗಿಯೇ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಥೀಮ್ ಅನ್ನು ಮಾನವೀಯತೆಗಾಗಿ ಯೋಗ ಎಂದು ಇರಿಸಲಾಗಿದೆ. ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ನಾವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದ್ದೇವೆ, ಇಂತಹ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಬಹಳಷ್ಟು ಹೆಚ್ಚುತ್ತದೆ.
7:50 AM IST
ಗುಜರಾತ್: ಸಬರಮತಿ ನದಿಯ ಮುಂಭಾಗದಲ್ಲಿ ಯೋಗ
ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಜನರು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಲ್ಲಿ ಯೋಗ ಪ್ರದರ್ಶಿಸಿದರು. ಅದೇ ಸಮಯದಲ್ಲಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ನ ಹಿಮವೀರರು 16,000 ಅಡಿ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡಿದರು.
7:25 AM IST
ಪಂಜಾಬ್: ಅಮೃತಸರದಲ್ಲಿ ಯೋಗ ವಿಜೃಂಭಣೆ
ಪಂಜಾಬ್‌ನ ಅಮೃತಸರ ದುರ್ಗಿಯಾನ ತಿರತ್‌ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದಾರೆ. ವಿಶ್ವ ಯೋಗ ದಿನದ ಅಂಗವಾಗಿ ಅಮೃತಸರದ ದುರ್ಗಿಯಾನ ತಿರತ್‌ನ ಗೋಲ್ ಬಾಗ್ ಮೈದಾನದಲ್ಲಿ ಜನರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಎಲ್ಲ ವಯೋಮಾನದವರಲ್ಲಿ ಉತ್ಸಾಹ ಮೂಡಿತ್ತು. ಪ್ರತಿಯೊಬ್ಬರು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿದರು.
7:07 AM IST
ಅರಮನೆ ಆವರಣದಲ್ಲಿ 15 ಸಾವಿರ ಮಂದಿಯಿಂದ ಯೀಗ ಆರಂಭ
ಾರಮನೆ ಆವರಣದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ ಆರಂಭಗೊಂಡಿದೆ. ಪ್ರಾರ್ಥನೆ ಮೂಲಕ ಯೋಗಾಭ್ಯಾಸ ಆರಂಭ
7:00 AM IST
ವಿಶ್ವಾದ್ಯಂತ ಯೋಗ ರಿಂಗ್: ಫಿಜಿಯಲ್ಲಿ ಆರಂಭ, ಕೆನಡಾದಲ್ಲಿ ಅಂತ್ಯ
ಇದೇ ಮೊದಲ ಬಾರಿ ‘ಗಾರ್ಡಿಯನ್ ರಿಂಗ್’ ಹೆಸರಿನಲ್ಲಿ ಈ ಸಲ ಯೋಗ ದಿನಾಚರಣೆ ವಿಶ್ವದ 79 ದೇಶಗಳಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಬೆಳಗ್ಗೆ 3ಕ್ಕೆ ಪೂರ್ವದ ಫಿಜಿ ದೇಶದಲ್ಲಿ ಆರಂಭವಾಗಿ ಆಯಾ ದೇಶಗಳಲ್ಲಿ ಸೂರ್ಯೋದಯಕ್ಕೆ ಅನುಗುಣವಾಗಿ ಯೋಗಾಚರಣೆ ನಡೆದು ರಾತ್ರಿ 10ಕ್ಕೆ ಕೆನಡಾದ ಟೊರಂಟೋ ಹಾಗೂ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಯೋಗ ದಿನಾಚರಣೆಗೆ ಮಂಗಳ ಹಾಡಲಾಗುತ್ತದೆ.
6:59 AM IST
ಯುಪಿ ಸಿಎಂ ಯೋಗಿ ಯೋಗ ಮಾಡಿದರು
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲಕ್ನೋದ ರಾಜಭವನದಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ಭಾರತದ ಈ ಋಷಿ ಪರಂಪರೆಯನ್ನು ಜಗತ್ತಿಗೆ ಕೊಂಡೊಯ್ಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಯೋಗಿ ಹೇಳಿದರು. ಇದೇ ವೇಳೆ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಟ್ವೀಟ್ ಮಾಡುವ ಮೂಲಕ ಯೋಗ ದಿನದ ಶುಭಾಶಯ ಕೋರಿದ್ದಾರೆ.
6:58 AM IST
ಒಡಿಶಾ: ಕೋನಾರ್ಕ್‌ನ ಸೂರ್ಯ ದೇವಾಲಯದಲ್ಲಿ ಯೋಗ
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಯುಪಿಯ ವಾರಣಾಸಿಯ ಗಂಗಾ ಘಾಟ್‌ನಲ್ಲಿ ಜನರು ಯೋಗ ಮಾಡಿದರು. ದೇಶದ ವಿವಿಧೆಡೆ ಯೋಗ ದಿನಾಚರಣೆ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಈ ಸಂದರ್ಭದಲ್ಲಿ ವಿವಿಧ ರೀತಿಯ ಯೋಗ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
6:56 AM IST
ಅಧ್ಯಾತ್ಮ ಹಾಗೂ ಯೋಗದ ನೆಲ ಮೈಸೂರಿಗೆ ನನ್ನ ನಮನ: ಮೋದಿ
ಯೋಗ ದಿನದ ಶುಭಾಶಯ ಕೋರಿ ಭಾಷಣ ಆರಂಭಿಸಿದ ಪಿಎಂ ಮೋದಿ ಇಂದು ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ ಅಧ್ಯಾತ್ಮ ಹಾಗೂ ಯೋಗದ ನೆಲಕ್ಕೆ ನನ್ನ ನಮನ ಎಂದಿದ್ದಾರೆ. ನಮ್ಮೆಲ್ಲರ ಜೀವನಕ್ಕೆ ಯೋಗ ವಿಶ್ವಾಸ ತುಂಬುತ್ತಿದೆ, ಇದೇ ನಿಯೋಗದಿಮದ ಬದುಕುವಂತೆ ಮಾಡುತ್ತದೆ. ಇದೇ ಕಾರಣದಿಂದ ಈ ಬಾರಿ 'ಮಾನವೀಯತೆಗಾಗಿ ಯೋಗ' ಎಂಬ ಥೀಮ್ ಇಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ
6:49 AM IST
ಮೈಸೂರನ್ನು ಹಾಡಿಹೊಗಳಿದ ಆಯುಷ್ ಸಚಿವ
ಯೋಗ ದಿನದ ಸ್ವಾಗತ ಭಾಷಣ ಮಾಡಿದ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಮೈಸೂರಿನ ಗುಣಗಾನ ನಡೆಸಿದ್ದಾರೆ. ಅಲ್ಲದೇ ಯೋಗ ದಿನದ ಮಹತ್ವ ಸಾರಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಐಇ ಕೂಡಾ ಮಾಡಿದ್ದು, ಈ ದಿನಕ್ಕೆ ಶುಭಕೋರಿದ್ದಾರೆ.
6:43 AM IST
15 ಸಾವಿರ ಮಂದಿ ಜೊತೆ ಮೋದಿ ಯೋಗಾಭ್ಯಾಸ
6:36 AM IST
ಅರಮನೆ ಆವರಣದ ವೇದಿಕೆಯಲ್ಲಿ ಮೋದಿ
ಯೋಗ ದಿನದಲ್ಲಿ ಪಾಲ್ಗೊಳ್ಳಲು ಪಿಎಂ ಮೋದಿ ಅರಮನೆ ಆವರಣ ತಲುಪಿದ್ದಾರೆ. ಇಲ್ಲಿ ರಾಜಮಾತೆ ಪ್ರಮೋದಾ ದೇವಿ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್ ಮೋದಿಯನ್ನು ಸ್ವಾಗತಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಜೊತೆ ಇವರೂ ಯೋಗಾಭ್ಯಾಸ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿನ ಸಂಸದ ಪ್ರತಾಪ್ ಸಿಂಹ, ಸಿಎಂ ಬೊಮ್ಮಾಯಿ, ರಾಜ್ಯಪಾಲ ಗೆಹ್ಲೋಟ್ ಸೇರಿ ಅನೇಕ ಗಣ್ಯರು ಸಾರ್ಥ ನೀಡಲಿದ್ದಾರೆ
6:34 AM IST
ಅಷ್ಟಾಂಗ ಯೋಗಕ್ಕೆ ವೈಜ್ಞಾನಿಕ ಚೌಕಟ್ಟು ಸೃಷ್ಟಿಸಿದ ಕೀರ್ತಿ ಮೈಸೂರಿನದು
ಯೋಗವು ನಮ್ಮ ಭಾರತದ ಪ್ರಾಚೀನ ವಿದ್ಯೆಗಳಲ್ಲಿ ಒಂದು. ಇದಕ್ಕೆ ಏನಿಲ್ಲವೆಂದರೂ ಋುಗ್ವೇದ ಕಾಲದ ಇತಿಹಾಸವಿದೆ. ಕ್ರಿಸ್ತಪೂರ್ವ 2ನೇ ಶತಮಾನದ ಹೊತ್ತಿಗಾಗಲೇ ಪತಂಜಲಿ ಮಹರ್ಷಿಗಳು ‘ಯೋಗಸೂತ್ರ’ಗಳನ್ನು ರಚಿಸಿದ್ದರು ಎಂದರೆ, ಯೋಗವಿಜ್ಞಾನದ ಆರಂಭದ ಕಾಲಘಟ್ಟವು ಇದಕ್ಕಿಂತ ಇನ್ನೂ ಒಂದು ಸಾವಿರ ವರ್ಷ ಹಿಂದಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ. ಪತಂಜಲಿಯ ನಂತರ ಬಂದ ವ್ಯಾಸರು ಮತ್ತು ವಾಚಸ್ಪತಿಗಳು ಯೋಗದ ಮೇಲೆ ಸ್ವೋಪಜ್ಞವಾದ ಭಾಷ್ಯಗಳನ್ನು ಬರೆದಿದ್ದಾರೆ. ಇವರಲ್ಲದೆ, ಇನ್ನೂ ಎಷ್ಟೋ ಪ್ರಾಜ್ಞರು ಯೋಗವನ್ನು ಕುರಿತು ಅನುಸಂಧಾನ ನಡೆಸಿದ್ದಾರೆ. ಆದರೆ, ಇವುಗಳ ಪೈಕಿ ಹೆಚ್ಚಿನವು ನಮಗಿನ್ನೂ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ.
ಸಂಪೂರ್ಣ ಸುದ್ದಿಗಾಘಿ ಇಲ್ಲಿ ಕ್ಲಿಕ್ ಮಾಡಿ: ಕರ್ಕಾಟಕ ಸಂಕ್ರಮಣದ ದಿನವಾದ ಜೂನ್ 21ರಂದೇ ವಿಶ್ವ ಯೋಗ ದಿನವನ್ನು ಆಚರಿಸುತ್ತಿರುವುದು ನೂರಕ್ಕೆ ನೂರರಷ್ಟುಶಾಸ್ತ್ರಶುದ್ಧ
6:33 AM IST
ರಾಜ್ಯದಲ್ಲಿ 4 ಸೇರಿ 75 ಕಡೆ ಕೇಂದ್ರ ಸಚಿವರಿಂದ ಯೋಗ
ಯೋಗ ದಿನ ಪ್ರಯುಕ್ತ ಕರ್ನಾಟಕದ 4 ಕಡೆ ಸೇರಿ ದೇಶದ 75 ಕಡೆ ಕೇಂದ್ರ ಸಚಿವರು ಮಂಗಳವಾರ ಯೋಗಾಭ್ಯಾಸ ನಡೆಸಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ 75 ಕಡೆ ಯೋಗ ದಿನ ಆಯೋಜಿಸಲಾಗಿದೆ. ಕರ್ನಾಟಕದ ಹಂಪಿಯಲ್ಲಿ ಪ್ರಹ್ಲಾದ್ ಜೋಶಿ, ಪಟ್ಟದಕಲ್ಲಿನಲ್ಲಿ ರಾಜೀವ್ ಚಂದ್ರಶೇಖರ್, ಹಳೆಬೀಡಿನಲ್ಲಿ ಶೋಭಾ ಕರಂದ್ಲಾಜೆ, ಗೋಳಗುಮ್ಮಟದಲ್ಲಿ ಭಗವಂತ ಖೂಬಾ ಭಾಗವಹಿಸಲಿದ್ದಾರೆ.
6:29 AM IST
ಮೈಸೂರು ಆವರಣದಲ್ಲಿ ಬಿಗಿ ಭದ್ರತೆ
ವಿಶ್ವ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅರಮನೆ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅರಮನೆ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಿ, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
6:26 AM IST
ಹೋಟೆಲ್‌ನಿಂದ ಅರಮನೆಯೆಡೆ ಮೋದಿ
ಮಾನವೀಯತೆಗಾಗಿ ಯೋಗ ಎಂಬ ಥೀಮ್‌ನಡಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಈಗಾಗಲೇ ರ್ಯಾಡಿಸನ್ ಹೋಟೆಲ್‌ನಿಂದ ಹೆಮ್ಮೆಯ ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದ್ದಾರೆ,
6:24 AM IST
ಯೋಗ ದಿನಕ್ಕೆ ಮೈಸೂರು ಸಜ್ಜು
ಸಾಂಸ್ಕೃತಿಕ ನಗರಿ ಮೈಸೂರು ಯೋಗ ನಗರಿಯೂ ಹೌದು. ರಾಜಮಹಾರಾಜರ ಕಾಲದಿಂದಲೂ ಇಲ್ಲಿ ಯೋಗಕ್ಕೆ ಪ್ರಾಧಾನ್ಯತೆ ಸಿಕ್ಕಿದೆ. ಹಲವಾರು ಪಟ್ಟಾಭಿ ಜೋಯಿಸ್, ಬಿಕೆಎಸ್ ಅಯ್ಯಂಗಾರ್ ಸೇರಿ ಖ್ಯಾತನಾಮರು ಯೋಗವನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸಿದ್ದಾರೆ. ಇವತ್ತಿಗೂ ಇಲ್ಲಿ ಯೋಗ ತರಬೇತಿ ಪಡೆಯಲು ವಿದೇಶಿಯರು ಬರುತ್ತಾರೆ. ಯೋಗದ ಬೆಳವಣಿಗೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಮೈಸೂರಿಗೆ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಚಾರಣೆ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಆಗಮಿಸುತ್ತಿರುವುದು ಸಾಂಸ್ಕೃತಿಕ ನಗರಿಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಯೋಗದಿನಾಚರಣೆ ಕಾರ್ಯಕ್ರಮಕ್ಕಾಗಿ ಅರಮನೆ ಅಂಗಳದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಈಗಾಗಲೇ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಯೋಗಪಟುಗಳಿಗೆ ಮ್ಯಾಟ್, ಟೀ ಶರ್ಚ್, ಕುಡಿಯುವ ನೀರನ್ನು ಸಂಘಟಕರೇ ಒದಗಿಸಲಿದ್ದಾರೆ. ಗಣ್ಯರು ಮಾತ್ರವಲ್ಲದೆ ಸಫಾಯಿ ಕರ್ಮಚಾರಿಗಳು, ಚಾಲಕರು, ವಿದ್ಯಾರ್ಥಿಗಳು ಸೇರಿ ವಿವಿಧ ವರ್ಗದ ಜನ ಮೋದಿ ಜತೆ ಯೋಗಾಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್ ನಿಯಮಾವಳಿಯಂತೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.
2:14 PM IST:
ಯೋಗದಿಂದ ಮನಸ್ಸು, ಆರೋಗ್ಯ ವೃದ್ಧಿಯಾಗೋದು ಗ್ಯಾರಂಟಿ. ಅಷ್ಟೇ ಅಲ್ಲ ದಂಪತಿ ಜೊತೆಯಾಗಿಯೇ ವಿವಿಧ ಆಸನಗಳನ್ನು ಮಾಡುವುದರಿಂದ ಸಂಬಂಧವೂ ವೃದ್ಧಿಯಾಗುತ್ತೆ. ಅಷ್ಟಕ್ಕೂ ಯಾವ ಯಾವ ಯೋಗಗಳನ್ನು ದಾಂಪತ್ಯ ಸಾಮರಸ್ಯವನ್ನು ಹೆಚ್ಚಿಸಬಲ್ಲದು?
ಸಂಬಂಧ ವೃದ್ಧಿಗೆ ಕಪಲ್ಸ್ ಯೋಗ
9:53 AM IST:
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ‘ಯೋಗ’ಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಭಾರತದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿರುವ ಯೋಗವನ್ನು ಜಗತ್ತು ಅಳವಡಿಸಿಕೊಳ್ಳಬೇಕಾಗಿರುವ ಮಹತ್ವದ ಕುರಿತು ವಿಷದವಾಗಿ ಎಲ್ಲ ದೇಶಗಳಿಗೆ ತಿಳಿಸಿಕೊಟ್ಟರು. ಬಹಳಷ್ಟು ದೇಶಗಳು ಇದಕ್ಕೆ ಬಂಬಲ ಸೂಚಿದವು. ಅದರ ಪರಿಣಾಮವಾಗಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದರ ಕುರಿತಾಗಿ ಒಂದಷ್ಟು ಮಾಹಿತಿ ಇಲ್ಲಿದೆ.
ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದ್ದು ಹೇಗೆ?
9:53 AM IST:
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ‘ಯೋಗ’ಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಭಾರತದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿರುವ ಯೋಗವನ್ನು ಜಗತ್ತು ಅಳವಡಿಸಿಕೊಳ್ಳಬೇಕಾಗಿರುವ ಮಹತ್ವದ ಕುರಿತು ವಿಷದವಾಗಿ ಎಲ್ಲ ದೇಶಗಳಿಗೆ ತಿಳಿಸಿಕೊಟ್ಟರು. ಬಹಳಷ್ಟು ದೇಶಗಳು ಇದಕ್ಕೆ ಬಂಬಲ ಸೂಚಿದವು. ಅದರ ಪರಿಣಾಮವಾಗಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದರ ಕುರಿತಾಗಿ ಒಂದಷ್ಟು ಮಾಹಿತಿ ಇಲ್ಲಿದೆ.
ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದ್ದು ಹೇಗೆ?
9:50 AM IST:
ಯೋಗ ಎನ್ನುವ ಪದ ಸಂಸ್ಕೃತದ ಧಾತುವಾದ ಯುಜ್‌ನಿಂದ ರೂಪುಗೊಂಡಿದೆ. ಯುಜ್ ಎಂದರೆ ಕೂಡಿಸು ಅಥವಾ ಕೇಂದ್ರೀಕರಿಸು ಎಂದರ್ಥ. ಹಾಗಾಗಿ ಯೋಗ ಎನ್ನುವುದು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಕ್ರಿಯೆಯಾಗಿದೆ. ಇಂತಹ ಅಮೂಲ್ಯವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ. ಯೋಗಾಭ್ಯಾಸವು ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ದೈಹಿಕವಾಗಿ ನಮ್ಮನ್ನು ಸಕ್ರಿಯವಾಗಿರಿಸುವುದರ ಜೊತೆಗೆ ಮಾನಸಿಕ ಸಮಸ್ಯೆಯಾದ ಖಿನ್ನತೆಗೂ ಪರಿಹಾರ ಒದಗಿಸುತ್ತದೆ. ಹೀಗಾಗಿ ಯೋಗವನ್ನು ಚಿತ್ತವೃತ್ತಿ ನಿರೋಧಃ ಎಂದು ಕರೆಯುತ್ತಾರೆ. ಅಂದರೆ ಮನಸ್ಸನ್ನು ನಿಯಂತ್ರಿಸುವ ಕಲೆ ಇದು.
9:50 AM IST:
ಯೋಗ ಎನ್ನುವ ಪದ ಸಂಸ್ಕೃತದ ಧಾತುವಾದ ಯುಜ್‌ನಿಂದ ರೂಪುಗೊಂಡಿದೆ. ಯುಜ್ ಎಂದರೆ ಕೂಡಿಸು ಅಥವಾ ಕೇಂದ್ರೀಕರಿಸು ಎಂದರ್ಥ. ಹಾಗಾಗಿ ಯೋಗ ಎನ್ನುವುದು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಕ್ರಿಯೆಯಾಗಿದೆ. ಇಂತಹ ಅಮೂಲ್ಯವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ. ಯೋಗಾಭ್ಯಾಸವು ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ದೈಹಿಕವಾಗಿ ನಮ್ಮನ್ನು ಸಕ್ರಿಯವಾಗಿರಿಸುವುದರ ಜೊತೆಗೆ ಮಾನಸಿಕ ಸಮಸ್ಯೆಯಾದ ಖಿನ್ನತೆಗೂ ಪರಿಹಾರ ಒದಗಿಸುತ್ತದೆ. ಹೀಗಾಗಿ ಯೋಗವನ್ನು ಚಿತ್ತವೃತ್ತಿ ನಿರೋಧಃ ಎಂದು ಕರೆಯುತ್ತಾರೆ. ಅಂದರೆ ಮನಸ್ಸನ್ನು ನಿಯಂತ್ರಿಸುವ ಕಲೆ ಇದು.
9:49 AM IST:
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗ ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಒಂದು ಪ್ರಕ್ರಿಯೆಯಾಗಿದೆ. ಇದು ಮಾನವನ ದೇಹದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಪುನರ್ ಯೌವನ ನೀಡುತ್ತದೆ. ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳುವುದರಿಂದ ಸಾಕಷ್ಟುಲಾಭ ಪಡೆದುಕೊಳ್ಳಬಹುದಾಗಿದೆ.
9:48 AM IST:
ಇಂದು ಅಂತಾರಾಷ್ಟ್ರೀಯ ಯೋಗ ದಿನ (international yoga day) ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗ ಸಮಾವೇಶಗಳು ನಡೆಯುತ್ತಿದ್ದು, ವಿಶ್ವದ ಹಲವು ದೇಶಗಳಲ್ಲೂ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಜನ ಆಚರಣೆ ಮಾಡುತ್ತಿದ್ದಾರೆ.
ಯೋಧರ ಯೋಗದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
9:47 AM IST:
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳ ಪಟ್ಟದ ಕಲ್ಲಿನಲ್ಲಿ ಕೇಂದ್ರ ಸರ್ಕಾರದ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಯೋಗ ದಿನಾಚರಣೆ ಗೆ ಚಾಲನೆ ನೀಡಿ ಮಾತಬಾಡಿದರು. ಆರ್ಸಿ ಜೊತೆ ಹಲವರು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಿದರು.
9:39 AM IST:
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಮೈಸೂರಿನಲ್ಲಿ ಕರ್ನಾಟಕ ಸಿಎಂ ಬೊಮ್ಮಾಯಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ಸೇರಿ ರಾಜ್ಯದ ಹಲವು ಗಣ್ಯರ ಜೊತೆ ಸುಮಾರು 45 ನಿಮಿಷಗಳ ಯೋಗಾಭ್ಯಾಸ ಮಾಡಿದರು. ಅರಮನೆ ಮುಂದೆ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 1500 ಮಂದಿ ಭಾಗಿಯಾಗಿದ್ದು, ವಿವಿಧ ಆಸನಗಳನ್ನು ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಮೋದಿ ಮೈಸೂರಿನಲ್ಲಿ ಮಾಡಿದ ಆಸನಗಳು ಯಾವುವು?
"
8:54 AM IST:
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯೋಗ ಪ್ರದರ್ಶನ ಮಾಡಿದರು. ಯೋಗವು ಪ್ರಾಚೀನ ಭಾರತೀಯ ಪರಂಪರೆಯ ಭಾಗವಾಗಿದೆ ಎಂದು ಹೇಳಿದರು. ಇದು ಮಾನವೀಯತೆಗೆ ಭಾರತದ ಕೊಡುಗೆಯಾಗಿದೆ, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರ ವಿಧಾನವಾಗಿದೆ. ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುತ್ತದೆ.
8:52 AM IST:
ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು. ಯೋಗ ಮಾಡುವವರ ಮನಸ್ಸಿನಲ್ಲಿ ಶಾಂತಿಯ ಭಾವ ಇರುತ್ತದೆ. ರಾಜತಾಂತ್ರಿಕತೆಗೆ ಸಂಬಂಧಿಸಿದ ಜನರು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಯೋಗ ಮಾಡಲು ಇಲ್ಲಿಗೆ ಬಂದಿದ್ದಾರೆ. ಇದು ಅತ್ಯಂತ ಸಂತಸದ ವಿಚಾರ. ಇದು ಶಾಂತಿಯ ಪರವಾದ ಭಾವನೆಯಾಗಿದ್ದು, ಅದನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ.
8:03 AM IST:
ದೆಹಲಿಯ ಜಂತರ್ ಮಂತರ್ ನಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿ
7:52 AM IST:
ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನವು ನಮ್ಮನ್ನು ಶಾಂತಗೊಳಿಸುತ್ತದೆ, ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಇಂದು ಪ್ರಪಂಚದಾದ್ಯಂತದ ದೇಶಗಳಲ್ಲಿ ಯೋಗದ ಪ್ರತಿಧ್ವನಿ ಇದೆ ಎಂದು ಪ್ರಧಾನಿ ಹೇಳಿದರು.
9:38 AM IST:
"
ಯೋಗವನ್ನು ನಾವು ಹೆಚ್ಚುವರಿ ಕೆಲಸವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಯೋಗವನ್ನು ಅರಿಯಬೇಕು, ಬದುಕಬೇಕು, ಅಳವಡಿಸಿಕೊಳ್ಳಬೇಕು, ನಾವೂ ಅರಳಬೇಕು. ನಾವು ಯೋಗಾಭ್ಯಾಸವನ್ನು ಪ್ರಾರಂಭಿಸಿದಾಗ, ಯೋಗ ದಿನವು ಯೋಗವನ್ನು ಮಾಡದೆ ನಮ್ಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಚರಿಸಲು ಮಾಧ್ಯಮವಾಗುತ್ತದೆ. ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ನಾವು ಈ ಬಾರಿ ಭಾರತದಲ್ಲಿ ಯೋಗ ದಿನವನ್ನು ಆಚರಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಯೋಗ ದಿನಾಚರಣೆಯ ಈ ವ್ಯಾಪಕತೆ, ಈ ಸ್ವೀಕಾರವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದ ಭಾರತದ ಅಮೃತ ಚೇತನದ ಸ್ವೀಕಾರವಾಗಿದೆ, ಆದರೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಪ್ರಯತ್ನದಿಂದ ಯೋಗವು ಎಲ್ಲೆಡೆ ಗುರುತಿಸಲ್ಪಟ್ಟಿದೆ ಎಂದು ಹೇಳಿದರು. ಇಂದು ಜಗತ್ತು. ವೈಯಕ್ತಿಕ ಸಮುದಾಯ, ರಾಷ್ಟ್ರ ಮತ್ತು ಜಗತ್ತಿಗೆ ಆರೋಗ್ಯ ಕ್ಷೇತ್ರವನ್ನು ಕೇಂದ್ರೀಕರಿಸುವ ಮೂಲಕ ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವುದು ಪ್ರಧಾನಿ ಮೋದಿಯವರ ದೂರದೃಷ್ಟಿಯಾಗಿದೆ.
7:51 AM IST:
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕದ ಮೈಸೂರು ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಯೋಗ ಈಗ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಯೋಗವು ಯಾವುದೇ ವ್ಯಕ್ತಿಗೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ. ಅದಕ್ಕಾಗಿಯೇ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಥೀಮ್ ಅನ್ನು ಮಾನವೀಯತೆಗಾಗಿ ಯೋಗ ಎಂದು ಇರಿಸಲಾಗಿದೆ. ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ನಾವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದ್ದೇವೆ, ಇಂತಹ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಬಹಳಷ್ಟು ಹೆಚ್ಚುತ್ತದೆ.
7:50 AM IST:
ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಜನರು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಲ್ಲಿ ಯೋಗ ಪ್ರದರ್ಶಿಸಿದರು. ಅದೇ ಸಮಯದಲ್ಲಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ನ ಹಿಮವೀರರು 16,000 ಅಡಿ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡಿದರು.
7:25 AM IST:
ಪಂಜಾಬ್‌ನ ಅಮೃತಸರ ದುರ್ಗಿಯಾನ ತಿರತ್‌ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದಾರೆ. ವಿಶ್ವ ಯೋಗ ದಿನದ ಅಂಗವಾಗಿ ಅಮೃತಸರದ ದುರ್ಗಿಯಾನ ತಿರತ್‌ನ ಗೋಲ್ ಬಾಗ್ ಮೈದಾನದಲ್ಲಿ ಜನರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಎಲ್ಲ ವಯೋಮಾನದವರಲ್ಲಿ ಉತ್ಸಾಹ ಮೂಡಿತ್ತು. ಪ್ರತಿಯೊಬ್ಬರು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿದರು.
7:10 AM IST:
ಾರಮನೆ ಆವರಣದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ ಆರಂಭಗೊಂಡಿದೆ. ಪ್ರಾರ್ಥನೆ ಮೂಲಕ ಯೋಗಾಭ್ಯಾಸ ಆರಂಭ
7:00 AM IST:
ಇದೇ ಮೊದಲ ಬಾರಿ ‘ಗಾರ್ಡಿಯನ್ ರಿಂಗ್’ ಹೆಸರಿನಲ್ಲಿ ಈ ಸಲ ಯೋಗ ದಿನಾಚರಣೆ ವಿಶ್ವದ 79 ದೇಶಗಳಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಬೆಳಗ್ಗೆ 3ಕ್ಕೆ ಪೂರ್ವದ ಫಿಜಿ ದೇಶದಲ್ಲಿ ಆರಂಭವಾಗಿ ಆಯಾ ದೇಶಗಳಲ್ಲಿ ಸೂರ್ಯೋದಯಕ್ಕೆ ಅನುಗುಣವಾಗಿ ಯೋಗಾಚರಣೆ ನಡೆದು ರಾತ್ರಿ 10ಕ್ಕೆ ಕೆನಡಾದ ಟೊರಂಟೋ ಹಾಗೂ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಯೋಗ ದಿನಾಚರಣೆಗೆ ಮಂಗಳ ಹಾಡಲಾಗುತ್ತದೆ.
6:59 AM IST:
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲಕ್ನೋದ ರಾಜಭವನದಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ಭಾರತದ ಈ ಋಷಿ ಪರಂಪರೆಯನ್ನು ಜಗತ್ತಿಗೆ ಕೊಂಡೊಯ್ಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಯೋಗಿ ಹೇಳಿದರು. ಇದೇ ವೇಳೆ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಟ್ವೀಟ್ ಮಾಡುವ ಮೂಲಕ ಯೋಗ ದಿನದ ಶುಭಾಶಯ ಕೋರಿದ್ದಾರೆ.
6:58 AM IST:
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಯುಪಿಯ ವಾರಣಾಸಿಯ ಗಂಗಾ ಘಾಟ್‌ನಲ್ಲಿ ಜನರು ಯೋಗ ಮಾಡಿದರು. ದೇಶದ ವಿವಿಧೆಡೆ ಯೋಗ ದಿನಾಚರಣೆ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಈ ಸಂದರ್ಭದಲ್ಲಿ ವಿವಿಧ ರೀತಿಯ ಯೋಗ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
6:56 AM IST:
ಯೋಗ ದಿನದ ಶುಭಾಶಯ ಕೋರಿ ಭಾಷಣ ಆರಂಭಿಸಿದ ಪಿಎಂ ಮೋದಿ ಇಂದು ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ ಅಧ್ಯಾತ್ಮ ಹಾಗೂ ಯೋಗದ ನೆಲಕ್ಕೆ ನನ್ನ ನಮನ ಎಂದಿದ್ದಾರೆ. ನಮ್ಮೆಲ್ಲರ ಜೀವನಕ್ಕೆ ಯೋಗ ವಿಶ್ವಾಸ ತುಂಬುತ್ತಿದೆ, ಇದೇ ನಿಯೋಗದಿಮದ ಬದುಕುವಂತೆ ಮಾಡುತ್ತದೆ. ಇದೇ ಕಾರಣದಿಂದ ಈ ಬಾರಿ 'ಮಾನವೀಯತೆಗಾಗಿ ಯೋಗ' ಎಂಬ ಥೀಮ್ ಇಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ
6:50 AM IST:
ಯೋಗ ದಿನದ ಸ್ವಾಗತ ಭಾಷಣ ಮಾಡಿದ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಮೈಸೂರಿನ ಗುಣಗಾನ ನಡೆಸಿದ್ದಾರೆ. ಅಲ್ಲದೇ ಯೋಗ ದಿನದ ಮಹತ್ವ ಸಾರಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಐಇ ಕೂಡಾ ಮಾಡಿದ್ದು, ಈ ದಿನಕ್ಕೆ ಶುಭಕೋರಿದ್ದಾರೆ.
6:42 AM IST:
6:52 AM IST:
ಯೋಗ ದಿನದಲ್ಲಿ ಪಾಲ್ಗೊಳ್ಳಲು ಪಿಎಂ ಮೋದಿ ಅರಮನೆ ಆವರಣ ತಲುಪಿದ್ದಾರೆ. ಇಲ್ಲಿ ರಾಜಮಾತೆ ಪ್ರಮೋದಾ ದೇವಿ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್ ಮೋದಿಯನ್ನು ಸ್ವಾಗತಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಜೊತೆ ಇವರೂ ಯೋಗಾಭ್ಯಾಸ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿನ ಸಂಸದ ಪ್ರತಾಪ್ ಸಿಂಹ, ಸಿಎಂ ಬೊಮ್ಮಾಯಿ, ರಾಜ್ಯಪಾಲ ಗೆಹ್ಲೋಟ್ ಸೇರಿ ಅನೇಕ ಗಣ್ಯರು ಸಾರ್ಥ ನೀಡಲಿದ್ದಾರೆ
6:35 AM IST:
ಯೋಗವು ನಮ್ಮ ಭಾರತದ ಪ್ರಾಚೀನ ವಿದ್ಯೆಗಳಲ್ಲಿ ಒಂದು. ಇದಕ್ಕೆ ಏನಿಲ್ಲವೆಂದರೂ ಋುಗ್ವೇದ ಕಾಲದ ಇತಿಹಾಸವಿದೆ. ಕ್ರಿಸ್ತಪೂರ್ವ 2ನೇ ಶತಮಾನದ ಹೊತ್ತಿಗಾಗಲೇ ಪತಂಜಲಿ ಮಹರ್ಷಿಗಳು ‘ಯೋಗಸೂತ್ರ’ಗಳನ್ನು ರಚಿಸಿದ್ದರು ಎಂದರೆ, ಯೋಗವಿಜ್ಞಾನದ ಆರಂಭದ ಕಾಲಘಟ್ಟವು ಇದಕ್ಕಿಂತ ಇನ್ನೂ ಒಂದು ಸಾವಿರ ವರ್ಷ ಹಿಂದಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ. ಪತಂಜಲಿಯ ನಂತರ ಬಂದ ವ್ಯಾಸರು ಮತ್ತು ವಾಚಸ್ಪತಿಗಳು ಯೋಗದ ಮೇಲೆ ಸ್ವೋಪಜ್ಞವಾದ ಭಾಷ್ಯಗಳನ್ನು ಬರೆದಿದ್ದಾರೆ. ಇವರಲ್ಲದೆ, ಇನ್ನೂ ಎಷ್ಟೋ ಪ್ರಾಜ್ಞರು ಯೋಗವನ್ನು ಕುರಿತು ಅನುಸಂಧಾನ ನಡೆಸಿದ್ದಾರೆ. ಆದರೆ, ಇವುಗಳ ಪೈಕಿ ಹೆಚ್ಚಿನವು ನಮಗಿನ್ನೂ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ.
ಸಂಪೂರ್ಣ ಸುದ್ದಿಗಾಘಿ ಇಲ್ಲಿ ಕ್ಲಿಕ್ ಮಾಡಿ: ಕರ್ಕಾಟಕ ಸಂಕ್ರಮಣದ ದಿನವಾದ ಜೂನ್ 21ರಂದೇ ವಿಶ್ವ ಯೋಗ ದಿನವನ್ನು ಆಚರಿಸುತ್ತಿರುವುದು ನೂರಕ್ಕೆ ನೂರರಷ್ಟುಶಾಸ್ತ್ರಶುದ್ಧ
6:32 AM IST:
ಯೋಗ ದಿನ ಪ್ರಯುಕ್ತ ಕರ್ನಾಟಕದ 4 ಕಡೆ ಸೇರಿ ದೇಶದ 75 ಕಡೆ ಕೇಂದ್ರ ಸಚಿವರು ಮಂಗಳವಾರ ಯೋಗಾಭ್ಯಾಸ ನಡೆಸಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ 75 ಕಡೆ ಯೋಗ ದಿನ ಆಯೋಜಿಸಲಾಗಿದೆ. ಕರ್ನಾಟಕದ ಹಂಪಿಯಲ್ಲಿ ಪ್ರಹ್ಲಾದ್ ಜೋಶಿ, ಪಟ್ಟದಕಲ್ಲಿನಲ್ಲಿ ರಾಜೀವ್ ಚಂದ್ರಶೇಖರ್, ಹಳೆಬೀಡಿನಲ್ಲಿ ಶೋಭಾ ಕರಂದ್ಲಾಜೆ, ಗೋಳಗುಮ್ಮಟದಲ್ಲಿ ಭಗವಂತ ಖೂಬಾ ಭಾಗವಹಿಸಲಿದ್ದಾರೆ.
6:29 AM IST:
ವಿಶ್ವ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅರಮನೆ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅರಮನೆ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಿ, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
6:27 AM IST:
ಮಾನವೀಯತೆಗಾಗಿ ಯೋಗ ಎಂಬ ಥೀಮ್‌ನಡಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಈಗಾಗಲೇ ರ್ಯಾಡಿಸನ್ ಹೋಟೆಲ್‌ನಿಂದ ಹೆಮ್ಮೆಯ ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದ್ದಾರೆ,
6:24 AM IST: