'ಕೆರೆಬೇಟೆ' ಬಿಗ್ ಸಕ್ಸಸ್.. ಮೂರು ದಿನದಲ್ಲಿ ಕೋಟಿ ಬಾಚಿದ ಗೌರಿಶಂಕರ್..!
ಕ್ರಿಕೆಟ್ ಪ್ರೇಮಿಗಳಿಗೆ ಆರ್ಸಿಬಿ ವುಮೆನ್ಸ್ ಟೀಂ ಕಪ್ ಎತ್ತಿದ್ದು ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಅದೇ ತರ ಒಂದೊಳ್ಳೆ ಸಿನಿಮಾ ನೋಡಬೇಕು ಅಂತ ಥಿಯೇಟರ್ಗೆ ಹೋದ ಸಿನಿ ಪ್ರೇಮಿಗಳಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕಿಕ್ ಕೊಡುತ್ತಿದೆ ಮಲೆನಾಡ ಹರಿಸ ನಡುವೆ ಹುಟ್ಟಿರೋ ಹರಿತವಾದ ಕತೆಯ ಕೆರೆಬೇಟೆ ಸಿನಿಮಾ.