ಮತ್ತೊಮ್ಮೆ ಬೌಲಿಂಗ್’ನಲ್ಲಿ ಮಿಂಚಿದ ಸನ್’ರೈಸರ್ಸ್ 11ನೇ ಆವೃತ್ತಿಯಲ್ಲಿ ಕೋಲ್ಕತಾ ನೈಟ್’ರೈಡರ್ಸ್ ಪಡೆಯನ್ನು 13 ರನ್’ಗಳಿಂದ ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಇದೀಗ ಮುಂಬೈನ ವಾಂಖೇಡೆ ಮೈದಾನದಲ್ಲಿ ಮೇ 27ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಎಸ್’ಕೆ ತಂಡದ ಎದುರು ಕೇನ್ ವಿಲಿಯಮ್ಸನ್ ಪಡೆ ಪ್ರಶಸ್ತಿಗಾಗಿ ಕಾದಾಡಲಿದೆ.

ಮೈತ್ರಿ ಸರ್ಕಾರಕ್ಕೆ ಆರಂಭದಲ್ಲೇ ವಿಘ್ನ : ಆರ್ ಆರ್ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಚಾರ

ಸಹಮತ ಪಡೆಯಲು ಉಭಯ ನಾಯಕರು ಹರಸಾಹಸ ಪಟ್ಟರೂ ಕಣದಿಂದ ಹಿಂದೆ ಸರಿಯಲು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹಾಗೂ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ  ನಿರಾಕರಿಸಿದ್ದಾರೆ. 

ತನ್ನೊಳಗಿನ ’ಆಕೆ’ಯನ್ನು ನೆನೆದು ಕಣ್ಣೀರಾದ ಸನ್ನಿ..!

ಮಾಜಿ ನೀಲಿ ತಾರೆ ಸನ್ನಿ ಲಿಯೋನೆ ಕೇವಲ ಮೈಮಾಟದಿಂದ ಅಷ್ಟೇ ಅಲ್ಲ ಮನಸ್ಸನ್ನೂ ಬಿಚ್ಚಿ ಭಾವನೆಗಳಿಗೆ ರೂಪ ಕೊಡಬಲ್ಲ ನಟಿ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಸನ್ನಿ ತನ್ನ ಮನಸ್ಸಿನಲ್ಲಿರುವ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ನಮ್ಮ ಕಣ್ಣಲ್ಲಿ ನೀರು ತರಿಸಬಲ್ಲಳು ಎಂಬುದು ಇದೀಗ ಸಾಬೀತಾಗಿದೆ.