ಬಾರಮ್ಮ ಆಟ ಆಡೋಣ ಎಂದು 6 ವರ್ಷದ ಮಗಳನ್ನೇ ರೇಪ್ ಮಾಡ್ತಿದ್ದ ತಂದೆ!

First Published 13, Aug 2020, 4:33 PM

ವಿಶ್ವಾದ್ಯಂತ ಅನೇಕ ಬಗೆಯ ಅಪರಾಧ ಪ್ರಕರಣಗಳು ನಡೆಯುತ್ತವೆ. ಇನ್ನು ಕೆಲ ಪ್ರಕರಣಗಳು ಮನೆಯೊಳಗೇ ನಡೆಯುತ್ತವೆ. ಆಸ್ಟ್ರೇಲಿಯಾದ ಇಂನ್ಸೆಸ್ಟ್‌ ಕುಟುಂಬ ಈ ಬಗೆಯ ಒಂದು ಪ್ರಕರಣದಿಂದ ಭಾರೀ ಅವಮಾನ ಎದುರಿಸಿದೆ. ಒಟ್ಟು 40 ಸದಸ್ಯರಿದ್ದ ಈ ಕುಟುಂಬ ಎನ್‌ಎಸ್‌ಡಬ್ಲ್ಯೂನಲ್ಲಿ ವಾಸಿಸುತ್ತಿತ್ತು. ಪುಟ್ಟ ಪುಟ್ಟ ಟೆಂಟ್‌ಗಳ ಈ ಮನೆಯಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳು ಮಾತ್ರ ಭಯಾನಕ. 6 ವರ್ಷದ ಮಗಳ ಮೇಲೆ ಆಕೆಯ ತಂದೆಯೇ ಅನೇಕ ವರ್ಷಗಳವರೆಗೆ ಅತ್ಯಾಚಾರ ನಡೆಸಿದ್ದ. ಈ ಮಗುವಿಗೆ ತನ್ನೊಂದಿಗೆ ತಂದೆ ಏನು ಮಾಡುತ್ತಿದ್ದಾರೆಂಬುವುದೂ ತಿಳಿದಿರಲಿಲ್ಲ. ಇನ್ನು ಸರ್ಕಾರ ರಸ್ತೆ ಬದಿಯಲ್ಲಿದ್ದ ಈ ಟೆಂಟ್‌ ತೆರವುಗೊಳಿಸಲು ನಿರ್ಧಿರಿಸಿ, ಒಳಗೆ ಪ್ರವೇಶಿಸಿದಾಗ ಅಲ್ಲಿನ ಪರಿಸ್ಥಿತಿ ಕಂಡು ಅಚ್ಚರಿಗೀಡಾಗಿದ್ದಾರೆ. ಕೂಡಲೇ ಒಳಗಿದ್ದವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೀಗಿರುವಾಗ ಬಾಲಕಿ ಮೇಲೆ ರೇಪ್ ನಡೆದಿರವು ಬೆಳಕಿಗೆ ಬಂದಿದೆ.

2012 ರಲ್ಲಿ ಈ ಮನೆಯ ಫೋಟೊಗಳು ವೈರಲ್ ಆಗಿ ಭಾರೀ ಚರ್ಚೆಯಾಗಿದ್ದವು. ಇಲ್ಲಿ ಬರೋಬ್ಬರಿ  40 ಮಂದಿ ಪುಟ್ಟ ಟೆಂಟ್‌ ಒಂದರಲ್ಲಿ ನೆಲೆಸುತ್ತಿದ್ದರು. ಇಲ್ಲಿದ್ದವರ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು.

ಈ ಪುಟ್ಟ ಮನೆಯಲ್ಲಿ ಬಾತ್‌ ರೂಂ ಕೂಡಾ ಇರಲಿಲ್ಲ. ಅಲ್ಲದೇ ಇವರಲ್ಲಿ ಯಾರೂ ಸ್ನಾನ ಕೂಡಾ ಮಾಡುತ್ತಿರಲಿಲ್ಲ. ಇಡೀ ಮನೆ ಕಸ ಹಾಗೂ ಕೆಟ್ಟ ವಾಸನೆಯಿಂದ ತುಂಬಿತ್ತು.

ಹೀಗಿರುವಾಗ ಕುಟುಂಬದ ಕಿರಿಯ ಸದಸ್ಯೆ 6 ವರ್ಷದ ನಾದಿಯಾ ಕಾಲ್ಟ್‌ಳನ್ನು ತಪಾಸಣೆ ನಡೆಸಿದ ವೈದ್ಯರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಯುತ್ತದೆ. ಆದರೆ ಆ ಪಪುಟ್ಟ ಬಾಲಕಿಗೆ ಮಾತ್ರ ತನ್ನ ಮೇಲೆ ಏನಾಗುತ್ತಿದೆ ಎಂದೇ ತಿಳಿದಿರಲಿಲ್ಲ.

ಹೀಗಿರುವಾಗ ಪೊಲೀಸರು ಆ ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಬಾಯ್ಬಿಟ್ಟ ಸಂಗತಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಬಾಲಕಿ ತನ್ನ ತಂದೆ ತನ್ನೊಂದಿಗೆ ಆಟವಾಡುತ್ತಾರೆ ಎಂದು ಹೇಳಿದ್ದಾಳೆ. ಆಕೆಯ ತಂದೆ ಆಟದ ನೆಪವೊಡ್ಡಿ ಕೋಲೊಂದನ್ನು ಆಕೆಯ ಗುಪ್ತಾಂಗಕ್ಕೆ ಹಾಕುತ್ತಿದ್ದ.

ಅಲ್ಲದೇ ಬಾಲಕಿಯ ತಂದೆ ಚಾರ್ಲಿ ಕಾಲ್ಟ್‌, ಆಕೆಯ ತಾಯಿ ಮಲಗಿದ ಬಳಿಕ ಅನೇಕ ಬಾರಿ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆಂದೂ ಬಾಲಕಿ ಬಾಯ್ಬಿಟ್ಟಿದ್ದಾಳೆ. ಬಾಲಕಿಗೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ, ಹೀಗಾಗಿ ಅಧಿಕಾರಿಗಳಿಗೆ ಆಕೆ ಏನು ಹೇಳುತ್ತಿದ್ದಾಳೆಂದು ಅರ್ಥೈಸಿಕೊಳ್ಳಲು ಬಹಳ ಸಮಯ ಹಿಡಿದಿತ್ತು.

ಇನ್ನು ತನ್ನ ತಂದೆ ಕೋಲೊಂದನ್ನು ತನ್ನ ಫ್ರಾಕ್‌ ಒಳಗೆ ಹಾಕುತ್ತಿದ್ದ, ಇದು ನೇರವಾಗಿ ದೇಹದೊಳಗೆ ಪ್ರವೇಶಿಸುತ್ತಿತ್ತು ಎಂದು ಮುಗ್ಧ ಬಾಲಕಿ ತಿಳಿಸಿದ್ದಾಳೆ. ಈಗ ಅನೇಕ ವರ್ಷಗಳ ತನಿಖೆ ಬಳಿಕ ಸಿಡ್ನಿ ಕೋರ್ಟ್‌ ವಿಚಾರಣೆ ನಡೆಸಿ ತೀರ್ಪು ನೀಡುವ ಹಂತಕ್ಕೆ ಬಂದಿದೆ.

ನಾದಿಯಾ ಜನಿಸಿದ ಬಳಿಕ ಯಾವತ್ತೂ ಆ ಟೆಂಟ್‌ನಿಂದ ಹೊರ ಬಂದಿರಲಿಲ್ಲ. ಹೀಗಾಗಿ ಆಕೆಗೆ ಏನಾಗುತ್ತಿದೆ ಎಂದೂ ತಿಳಿದಿರಲಿಲ್ಲ. ಪೊಲೀಸರು ಆಕೆಯನ್ನು ಹಿಡಿದಾಗಲೂ ಆಕೆಗೆ ಮಾತನಾಡಲು ಬರುತ್ತಿರಲಿಲ್ಲ. ಆಕೆ ಅದೆಷ್ಟು ನಿಶ್ಯಕ್ತಿಯಿಂದ ಕೂಡಿದ್ದಳೆಂದರೆ ಆಕೆಗೆ ನಡೆದಾಡಲೂ ಆಗುತ್ತಿರಲಿಲ್ಲ.

ಈ ಕೇಸ್‌ ಆಸ್ಟ್ರೇಲಿಯಾದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಕಾಲ್ಟ್‌ ಕುಡುಂಬವವನ್ನು ಇಲ್ಲಿನ ಅತ್ಯಂತ ಕರಟ್ಟ ಕುಂಟುಂಬಗಳಲ್ಲಿ ಎಣಿಸಲಾಗುತ್ತದೆ. ಆದರೆ ಅತ್ತ ಬಾಲಕಿ ಕೊಟ್ಟ ಹೇಳಿಕೆಗಳನ್ನೂ ಅನುಮಾನಿಸಲಾಗುತ್ತಿದೆ. ಯಾಕೆಂದರೆ ಆಕೆ ನೇರವಾಗಿ ರೇಪಪ್ ಎಂದು ಹೇಳಿಲ್ಲ, ಬದಲಾಗಿ ತಂದೆ ತನ್ನೊಂದಿಗೆ ಕೋಲಿನಿಂದ ಆಟವಾಡುತ್ತಿದ್ದರು ಎಂದಿದ್ದಾಳೆ. ಹೀಗಾಗಿ ಇನ್ನಷ್ಟು ತನಿಖೆ ಬಳಿಕ ಇದರ ತೀರ್ಪು ಹೊರ ಬೀಳಲಿದೆ.

loader