ಕರಾಳ ರಾತ್ರಿ, 16ರ ಬಾಲಕಿ ಮೇಲೆರಗಿದ 30 ಕಾಮುಕರು: ಕ್ಯೂನಲ್ಲಿ ತಮ್ಮ ಸರದಿಗಾಗಿ ಕಾದರು!

First Published 21, Aug 2020, 6:26 PM

ವಿಶ್ವದೆಲ್ಲೆಡೆ ಅಪರಾಧ ಲೋಕದಲ್ಲಿ ದಿನದಿಂದ ದಿನ್ಕಕೆ ಹೇಯ ಕೃತ್ಯಗಳು ನಡೆಯುತ್ತಿವೆ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂದರೆ ಕಾಮುಕರು ಪುಟ್ಟ ಮಕ್ಕಳನ್ನೂ ಬಿಡುತ್ತಿಲ್ಲ. ಭಾರತದಲ್ಲೂ ಬೆಳಕಿಗೆ ಬರುವ ಕೆಲ ಅತ್ಯಾಚಾರ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿವೆ. ಸದ್ಯ ಇಸ್ರೇಲ್‌ನಲ್ಲಿ ಹದಿನಾರು ವರ್ಷದ ಬಾಲಕಿಯನ್ನು ಒಂದಿಬ್ಬರಲ್ಲ ಬರೋಬ್ಬರಿ ಮೂವತ್ತು ಮಂದಿ ಅತ್ಯಾಚಾರಗೈದಿದ್ದಾರೆ. ಈ ಪ್ರಕರಣ ಅದೆಷ್ಟು ನಿರ್ದಾಕ್ಷಿಣ್ಯವಾಗಿ ನಡೆದಿದೆ ಎಂದರೆ ಈ ಕುರಿತು ಮಾತನಾಡುವಾಗ ಖುದ್ದು ಪ್ರಧಾನಿಯೂ ಭಾವುಕರಾಗಿದ್ದಾರೆ. ಅವರು ಇದೊಂದು ಮಾನವೀಯತೆ ವಿರುದ್ಧ ನಡೆದ ಅಪರಾಧ ಎಂದು ಬಣ್ಣಿಸಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಕೇವಲ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ 28 ಮಂದಿಗಾಗಿ ಹುಡುಕಾಟ ಮುಂದುವರೆದಿದೆ.

ಈ ಪ್ರಕರಣ ಇಸ್ರೇಲ್‌ನ ಎಲಾಟ್‌ನಲ್ಲಿರುವ ಹೋಟೆಲ್‌ನಲ್ಲಿ ನಡೆದಿದೆ. ಈ ಹೋಟೆಲ್‌ನ ಕೋಣೆಯೊಂದರಲ್ಲಿ 16 ವರ್ಷದ ಬಾಲಕಿಯನ್ನು ಬರೋಬ್ಬರಿ ಮೂವತ್ತು ಮಂದಿ ಸಾಮೂಹಿಕ ಅತ್ಯಾಚಾರಗೈದಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಬಂಧಿಸಲಾಗಿದ್ದು, 28 ಮಂದಿಗಾಗಿ ಹುಡುಕಾಟ ಮುಂದುವರೆದಿದೆ. ಈ ಬಾಲಕಿಗೆ ಮದ್ಯ ಕುಡಿಸಿ ಈ ಕುಕೃತ್ಯ ಎಸಗಿದ್ದಾರೆನ್ನಲಾಗಿದೆ. ಆಗಸ್ಟ್ 14 ರಂದು ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮಾತನಾಡುತ್ತಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಕೂಡಾ ಭಾವುಕರಾಗಿದ್ದಾರೆ. ಇದು ಕೇವಲ ಒಬ್ಬ ಬಾಲಕಿ ಮೇಲೆ ನಡೆದ ಕ್ರೌರ್ಯವಲ್ಲಿ, ಬದಲಾಗಿ ಇಡೀ ಮಾನವ ಜನಾಂಗ ತಲೆ ತಗಗ್ಗಿಸುವ ಹೇಯ ಕೃತ್ಯವಾಗಿದೆ ಎಂದಿದ್ದಾರೆ.

ಟೈಮ್ಸ್‌ ಆಫ್ ಇಸ್ರೇಲ್‌ನಲ್ಲಿ ಪ್ರಕಟವಾದ ವರದಿಯನ್ವಯ ಅಪರಾಧಿಯೊಬ್ಬ ವಿಚಾರಣೆ ವೇಳೆ ಬಾಲಕಿ ಸಹಕರಿಸಿದ್ದರಿಂದಲೇ ಮೂವತ್ತು ಮಂದಿ ಆಕೆಯ ಮೇಲೆ ರೇಪ್ ಮಾಡಿದ್ದಾರೆಂಬ ಹೇಳಿಕೆ ನೀಡಿದ್ದಾನೆ.

ಇನ್ನು ಇಸ್ರೇಲ್ ಪತ್ರಿಕೆ ಹರೇಟ್ಸ್‌ ಅನ್ವಯ ಅತ್ಯಾಚಾರದಲ್ಲಿ ಶಾಮೀಲಾದ ಕೆಲ ಮಂದಿ ಅತ್ಯಾಚಾರದ ವಿಡಿಯೋವನ್ನೂ ತಮ್ಮ ಮೊಬೈಲ್‌ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆಂದಿದೆ. ಈ ವಿಡಿಯೋ ಆಧಾರದಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆನ್ನಲಾಗಿದೆ.

ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಆ ಬಾಲಕಿ ಹೊಟೇಲ್‌ನ ಗೆಸ್ಟ್‌ ಆಗಿರಲಿಲ್ಲ. ಆಕೆ ಅಲ್ಲಿ ಮದ್ಯ ಸೇವಿಸಿದ ಬಳಿಕ ಬಾತ್‌ರೂಂ ಬಳಸಲು ತೆರಳಿದ್ದಳು. ಆದರೆ ಬಾಲಕಿಯ ಪರಿಸ್ಥಿತಿ ಕಂಡು ಇವರೆಲ್ಲರೂ ಸೇರಿ ಆಕೆಯನ್ನು ಕೋಣೆಗೊಯ್ದಿದ್ದಾರೆಂದಿದ್ದಾರೆ.

ಇನ್ನು ಪ್ರಕರಣ ಸಂಬಂಧ ಬಂಧಿಯಾಗಿರುವ ಮತ್ತೊಬ್ಬ ಆರೋಪಿ ಘಟನೆ ಸಂಬಂಧ ಮಾಹಿತಿ ನೀಡುತ್ತಾ, ಬಾಲಕಿಯ ಕೋಣೆ ಹೊರಗೆ ಎಲ್ಲರೂ ತಮ್ಮ ಸರದಿ ಯಾವಾಗ ಬರುತ್ತದೆ ಎಂದು ಸಾಲಿನಲ್ಲಿ ನಿಂತು ಕಾಯುತ್ತಿದ್ದೆವೆಂದಿದ್ದಾನೆ.

ಸದ್ಯ ಅಧಿಕಾರಿಗಳು ಬಾಲಕಿಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ. ಇನ್ನು ಈ ಸಂಬಂಧ ಟಟ್ವೀಟ್ ಮಾಡಿರುವ ಇಸ್ರೇಲ್ ಪ್ರಧಾನಿ ಇದೊಂದು ಅತ್ಯಂತ ಶಾಕಿಂಗ್ ಸುದ್ದಿ ಹಾಗೂ ನಾಚಿಕೆಗೇಡಿನ ಸಂಗತಿ. ಬಾಲಕಿಯೊಬ್ಬಳನನ್ಉ ಅತ್ಯಾಚಾರಗೈಯ್ಯಲು ಯುವಕರು ಸರತಿ ಸಾಲಿನಲ್ಲಿ ನಿಂತಿದ್ದರು. ಇದಕ್ಕಿಂತ ಹೀನ ಕೃತ್ಯ ಬೇರೆ ಇರಲಿಕ್ಕಿಲ್ಲ ಎಂದಿದ್ದಾರೆ.

ಇನ್ನು ಕಳೆದ ವರ್ಷವೂ ಇಸ್ರೇಲ್‌ನಲ್ಲಿ ಇಂತಹುದೇ ಪ್ರಕರಣ ನಡೆದಿತ್ತು. ಅಂದು ಯುವತಿಯೊಬ್ಬಳು ಅನೇಕ ಮಂದಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿದ್ದಳು. ಆದರೆ ಇದಾದ ಬಳಿಕ ಕೆಲವೇ ಸಮಯದಲ್ಲಿ ಆಕೆ ತನ್ನ ದೂರನ್ನು ಹಿಂಪಡೆದಿದ್ದಳು. ಅಂದು ಆರೋಪಿಗಳ ಪಟ್ಟಿಯಲ್ಲಿ 12 ಮಂದಿ ಹೆಸರಿತ್ತು.

loader