ಪುಟ್ಟ ಕಂದನಿಗೆ ಜನ್ಮ ಕೊಟ್ಟ 13 ವರ್ಷದ ರೇಪ್ ಸಂತ್ರಸ್ತೆ!

First Published 17, Aug 2020, 2:03 PM

2020ನೇ ವರ್ಷದ ಆರಂಭದಲ್ಲಿ ರಷ್ಯಾದ ಟಿವಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ 13 ವರ್ಷದ ಬಾಲಕಿಯೊಬ್ಬಳು ದಿಗ್ರ್ಭಮೆ ಹುಟ್ಟಿಸಿದ್ದಳು. ಈ ಕಾರ್ಯಕ್ರಮಕ್ಕೆ 10 ವರ್ಷದ ಉಡುಗನೊಂದಿಗೆ ಆಗಮಿಸಿದ್ದ ಆಕೆ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಆ ಬಾಲಕನೇ ತಂದೆ ಎಂದು ವಾದಿಸಿದ್ದಳು. ಈ ಸುದ್ದಿ ಭಾರೀ ಸದ್ದು ಮಾಡಿತ್ತು. ಹತ್ತು ವರ್ಷದ ಹುಡುಗ ತಂದೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದ ಅನೇಕ ವೈದ್ಯರು ಇದು ಸುಳ್ಳು ಎಂದಿದ್ದರು.ಆದರೀಗ ಈ 13 ವರ್ಷದ ಬಾಲಕಿ ಪುಟ್ಟ ಕಂದನಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಬಹಳ ಕಷ್ಟವಾಯಿತಾದರೂ ಸದ್ಯ ತಾಯಿ ಹಾಗೂ ಮಗು ಆರೋಗ್ಯವಂತವಾಗಿದೆ.

ರಷ್ಯಾದ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಈ ಬಾಲಕಿ ಮುದ್ದಾದ ಹೆಣ್ಮಗುವಿಗೆ ಜನ್ಮ ನೀಡಿದ್ದಾಳೆ. ಹಾಸ್ಪಿಟಲ್‌ನಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋ ಮೂಲಕ ಆಕೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಅಲ್ಲದೇ ಹೆರಿಗೆ ವೇಳೆ ಬಹಳ ಸಮಸ್ಯೆಯುಂಟಾಯಿತು ಆದರೀಗ ತಾನು ಹಾಗೂ ಮಗು ಆರೋಗ್ಯವಾಗಿದ್ದೇವೆಂದೂ ಆಕೆ ತಿಳಿಸಿದ್ದಾಳೆ.

13 ವರ್ಷದ ಈ ಬಾಲಕಿ ಟಿವಿ ಶೋ ಒಂದಕ್ಕೆ ಹತ್ತು ವರ್ಷದ ಬಾಲಕನೊಂದಿಗೆ ಆಗಮಿಸಿ, ಆತನೇ ತನ್ನ ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಎಂದು ಹೇಳಿದ್ದಳು. ಇದಾದ ಬಳಿಕ ಆಕೆ ಅಚಾನಕ್ಕಾಗಿ ಫೇಮಸ್ ಆಗಿದ್ದಳು. ಇದಾದ ಬಳಿಕ ಬಾಲಕಿ ಹಾಗೂ ಆಕೆಯ ಪ್ರಿಯತಮನೆಡೆ ಎಲ್ಲರ ದೃಷ್ಟಿ ಹೊರಳಿತು.

ಆದರೆ ಇದಾದ ಕೆಲ ಸಮಯದ ಬಳಿಕ ಹತ್ತು ವರ್ಷದ ಬಾಲಕ ಈ ಮಗುವಿಗೆ ತಂದೆಯಲ್ಲ ಎಂದು ಬಾಲಕಿ ಹೇಳಿದ್ದಳು. 16 ವರ್ಷದ ಯುವಕನೊಬ್ಬನಿಂದ ತಾನು ಅತ್ಯಾಚಾರಕ್ಕೊಳಗಾಘಿದ್ದೆ ಎಂದೂ ಆಕೆ ಬಹಿರಂಗಪಡಿಸಿದ್ದಳು.

ಸದ್ಯ ಈ ಬಾಲಕಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೆರಿಗೆ ಆಗಿರುವ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಮಗು ಮೂರೂವರೆ ಕೆಜಿ ತೂಕ ಹೊಂದಿದ್ದು, 21 ಇಂಚು ಉದ್ದವಿದೆ ಎಂದೂ ಆಕೆ ಬಹಿರಂಗಪಡಿಸಿದ್ದಾಳೆ.

ಇನ್ನು ಹತ್ತು ವರ್ಷದ ಬಾಲಕ ತನ್ನ ಮಗುವಿನ ತಂದೆ ಎನ್ನುವ ಮೂಲಕ ಈಕೆ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಳು. ಅದಕ್ಕೂ ಮಿಗಿಲಾಗಿ ಆ ಬಾಲಕನೂ ಈ ಮಾತನ್ನು ವಿರೋಧಿಸಿರಲಿಲ್ಲ.

ಅಲ್ಲದೇ ಹತ್ತು ವರ್ಷದ ಬಾಲಕ ಹೆರಿಗೆಯಾಗುವವರೆಗೂ ಆಕೆ ಜೊತೆಗಿದ್ದ. ಅಲ್ಲದೇ ಹೆರಿಗೆ ವೇಳೆಯೂ ಆತ ಲೇಬರ್‌ ರುಂನಲ್ಲಿ ಇರಲು ಬಯಸಿದ್ದ, ಆದರೆ ವೈದ್ಯರು ಅನುಮತಿ ನೀಡಿಲ್ಲ ಎನ್ನಲಾಗಿದೆ.

ಇನ್ನು ಹತ್ತು ವರ್ಷದ ಬಾಲಕ ಹಾಗೂ ತಾಯಿಯಾದ ಹುಡುಗಿ ಇಬ್ಬರೂ ಈ ಪುಟ್ಟ ಕಂದನ ಆಗಮನದಿಂದ ಖುಷಿಯಾಗಿದ್ದಾರೆ.

loader