ಈ 7 ಚರ್ಮ ರಕ್ಷಣೆಯ ತಪ್ಪುಗಳನ್ನು ನೀವು ಕೂಡಲೇ ನಿಲ್ಲಿಸಬೇಕು!
First Published Dec 13, 2020, 4:35 PM IST
ಚರ್ಮ, ತ್ವಚೆಯ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಕೇರಿಂಗ್ ಟ್ರಿಕ್ಸ್ ಇದ್ದೆ ಇರುತ್ತದೆ. ನಮ್ಮಲ್ಲಿ ಹೆಚ್ಚಿನವರು ಉತ್ತಮ ಚರ್ಮವನ್ನು ಪಡೆಯಲು ವಿಪರೀತ ಕಸರತ್ತುಗಳನ್ನು ಮಾಡುತ್ತಾರೆ. ಉತ್ತಮ ಚರ್ಮವನ್ನು ಪಡೆಯುವುದು ಕಠಿಣವಾಗಬಹುದು, ಆದರೆ ನೀವು ಚರ್ಮದ ರಕ್ಷಣೆಯ ತಪ್ಪುಗಳನ್ನು ಮಾಡುತ್ತಿದ್ದರೆ, ನಿಮ್ಮ ಚರ್ಮದ ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆ ಇದೆ.

ನೀವು ಇಲ್ಲಿವರೆಗೆ ಪಾಲಿಸಿಕೊಂಡು ಬಂದ ಹಳೆಯ ಅಭ್ಯಾಸಗಳನ್ನು ಮುರಿಯುವುದು ಸ್ವಲ್ಪ ಸವಾಲಿನ ಸಂಗತಿಯಾಗಿದೆ ಎಂಬುದು ನಿಜ, ಆದರೆ ನಿಮ್ಮ ಚರ್ಮದ ರಕ್ಷಣೆಯ ದಿನಚರಿಯನ್ನು ಹೆಚ್ಚಿಸಲು ಉತ್ತಮ ಚರ್ಮವು ಪ್ರೇರಣೆಯಾಗಿದೆ. ಆದರೆ ಚರ್ಮದ ರಕ್ಷಣೆಗಾಗಿ ನೀವು ಮಾಡುವ ಕೆಲಸಗಳು ಚರ್ಮದ ಮೇಲೆ ಭಾರಿ ಪರಿಣಾಮ ಬೀತ್ತದೆ. ಅಂತಹ ತಪ್ಪುಗಳು ಯಾವುವು ನೋಡೋಣ...

ಅತಿಯಾದ ಎಕ್ಸ್ ಫೋಲಿಯೇಟ್
ಚರ್ಮವು ನೈಸರ್ಗಿಕ ತಡೆಗೋಡೆ ಹೊಂದಿದ್ದು ಅದು ಚರ್ಮವನ್ನು ರಕ್ಷಿಸುತ್ತದೆ ಮತ್ತು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಅತಿಯಾದ ಎಕ್ಸ್ ಫೋಲಿಯೇಟ್ ಮಾಡಿದಾಗ, ನೀವು ಅದರ ನೈಸರ್ಗಿಕ ತೈಲಗಳನ್ನು ಕಸಿದುಕೊಳ್ಳುತ್ತೀರಿ ಮತ್ತು ಚರ್ಮದ ಹೊರ ಪದರವನ್ನು ಹಾನಿಗೊಳಿಸುತ್ತೀರಿ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?