ಹಲ್ಲಿ ಮನೆಯಲ್ಲಿರಬಾರದೆಂದರೆ ಇಲ್ಲಿದೆ ಸರಳ ಉಪಾಯ!

First Published Apr 29, 2021, 6:14 PM IST

ಗೋಡೆಯ ಮೇಲೆ ಹಲ್ಲಿ ಕಂಡರೆ ಹಾವು ಕಂಡಷ್ಟೇ ಭಯವಾಗುತ್ತದೆ. ಗೋಡೆಯ ಮೇಲೆ ಹಲ್ಲಿ ಹೇಗೇ? ಎಲ್ಲಿಂದ ಬರುತ್ತದೆ ಎಂದು ಗೊತ್ತಾಗೋದೆ ಇಲ್ಲ. ಗೋಡೆಯಲ್ಲಿ ತುಂಬಿಕೊಂಡಿರುವ ಹಲ್ಲಿಗಳ ಕಾಟವನ್ನು ತಡೆಯುವುದಾದರೂ ಹೇಗೆ? ಹಲ್ಲಿಗಳನ್ನು ಕೊಲ್ಲಲೆಂದು ನಾನಾ ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಆದರೆ ನಾವು ಮನೆಯಲ್ಲೇ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಹಲ್ಲಿಗಳನ್ನು ಬಹಳ ಸುಲಭವಾಗಿ ಓಡಿಸಬಹುದು.