MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಭೂಮಿ ತಾಯಿ ರಕ್ಷಣೆ ನಮ್ಮೆಲ್ಲರ ಹಕ್ಕು, ಪ್ಲಾಸ್ಟಿಕ್ಕಿಗೆ ಹೇಳಿ ಗುಡ್ ಬೈ

ಭೂಮಿ ತಾಯಿ ರಕ್ಷಣೆ ನಮ್ಮೆಲ್ಲರ ಹಕ್ಕು, ಪ್ಲಾಸ್ಟಿಕ್ಕಿಗೆ ಹೇಳಿ ಗುಡ್ ಬೈ

ನಮ್ಮ ಜೀವನದಲ್ಲಿ ನಾವು ಪ್ಲಾಸ್ಟಿಕ್ ಗೆ ತುಂಬಾನೇ ಎಡಿಕ್ಟ್ ಆಗಿ ಬಿಟ್ಟಿದ್ದೇವೆ. ಆದರೆ ನಾವು ಆದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಡೆಯಬೇಕು. ಅದು ಮೊದಲು ನಮ್ಮ ಅಡುಗೆಮನೆಯಿಂದ ಪ್ರಾರಂಭಿಸಬೇಕು. ಮನೆಯನ್ನು ನೋಡಿಕೊಳ್ಳುವ ಜವಾಬ್ಧಾರಿ ಹೆಂಗಸರಿಗೆ ಸೇರಿದ್ದು ಹಾಗಾಗಿ ನಾವು ಮೊದಲು ಮಾಡುವ ಆದ್ಯ ಕರ್ತವ್ಯವೇನೆಂದರೆ ನಮ್ಮ ನಮ್ಮ ಮನೆಗಳಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಮಾಡಬೇಕು ಮತ್ತು ಮರುಬಳಕೆ ಆಗುವ ವಸ್ತುಗಳಿಗೆ ಆದ್ಯತೆ ನೀಡಬೇಕು. ಇಂತಹ ಸಣ್ಣ ಪ್ರತಿಜ್ಞೆ ನಮ್ಮ ಪರಿಸರವನ್ನು ಉಳಿಸಲು ಬಹಳ ಸಹಾಯ ವಾಗುತ್ತದೆ. ಅಲ್ಲದೆ ನಮ್ಮ ನಂತರದ ಪೀಳಿಗೆಗೆ ಮಾದರಿಯಾಗಿರೋಣ. 

2 Min read
Author : Suvarna News
Published : Nov 22 2020, 04:16 PM IST
Share this Photo Gallery
  • FB
  • TW
  • Linkdin
  • Whatsapp
110
ಮೊದಲನೆಯದಾಗಿ ನಮ್ಮ ಮನೆಗಳಲ್ಲಿ ಮರುಬಳಕೆ ಆಗದ ವಸ್ತುಗಳು ಹಾಲಿನ ತೊಟ್ಟೆ , ದಿನಸಿ ತೊಟ್ಟೆ ತಿಂಡಿಗಳ ಕವರ್, ಅಲ್ಲದೆ ದಿನನಿತ್ಯ ಉಪಯೋಗಿಸುವ ಹಲ್ಲು ತೊಳೆಯುವ ಬ್ರಷ್, ಪೇಸ್ಟ್ ಟ್ಯೂಬ್, ಪಾತ್ರೆ ತೊಳೆಯುವ ಬ್ರಷ್ ಗಳು ಸ್ಕ್ರಬ್, ನಾವು ಬಳಸುವ ಪ್ಲಾಸ್ಟಿಕ್ ಡಬ್ಬಗಳು, ಸಾಮಾನುಗಳನ್ನು ತುಂಬಿಡುವ ಡಬ್ಬಗಳು, ಕೈ ತೊಳೆಯಲು ಹ್ಯಾಂಡ್ ವಾಶ್ ಬಾಟಲ್, ಶಾಂಪೂ ಬಾಟಲ್, ಸುಗಂಧದ್ರವ್ಯದ ಬಾಟಲ್ ಮುಚ್ಚಳ, ಟಾಯ್ಲೆಟ್ ಕ್ಲೀನ್ ಮಾಡೋ ಲಿಕ್ಯುಡ್ ಬಾಟಲ್, ಡೈಪರ್, ಪ್ಯಾಡ್, ಸೋಪಿನ ಹೊರಕವರ್, ಹೀಗೆ ಹುಡುಕಿದರೆ ಇನ್ನು ಇರುತ್ತವೆ ಇವೆಲ್ಲವು ಪ್ಲಾಸ್ಟಿಕ್ ಗಳು. ನಾವು ಇವುಗಳ ಬದಲಾಗಿ ಬೇರೆ ವಸ್ತುಗಳನ್ನು ಆದಷ್ಟು ಬಳಕೆ ಮಾಡಿದರೆ ಅದರಿಂದ ಹೆಚ್ಚಿನ ಪ್ರಯೋಜನಗಳಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಮೊದಲು ಪ್ಲಾಸ್ಟಿಕ್ ಡಬ್ಬಗಳ ಬದಲು ಸ್ಟೀಲ್, ಮರ, ಗ್ಲಾಸ್ ಗಳ ಜಾರ್ ಗಳನ್ನು ಬಳಸಿ.  ಇವು ಬಹಳ ಕಾಲದವರೆಗೆ ಬಾಳಿಕೆ ಬರುತ್ತದೆ. ಜೊತೆಗೆ ಪ್ಲಾಸ್ಟಿಕ್ ನಿಂದ ಉಂಟಾಗುವ ಸಮಸ್ಯೆಗಳು ಸಹ ಉಂಟಾಗುವುದಿಲ್ಲ. 

310
ಪ್ಲಾಸ್ಟಿಕ್ ಸ್ಪೂನ್, ಪ್ಲೇಟ್ ಬದಲು ಸ್ಟೀಲ್ ಹಾಗು ಮರದ ಸ್ಪೂನ್ ಬಳಸಿ. ಪ್ಲಾಸ್ಟಿಕ್ ಸ್ಪೂನ್ ಬಳಕೆಯಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಆದುದರಿಂದ ಇದರ ಬದಲಾಗಿ ಸ್ಟೀಲ್ ಅಥವಾ ಮರದ ವಸ್ತು ಬಳಸಿ. 

410
ಹಾಲನ್ನು ತೆಗೆದುಕೊಳ್ಳುವುದರಿಂದ ಅದರ ಜೊತೆಗೆ ಬರುವ ಕವರ್ ಗಳು ಮನೆಯಲ್ಲಿ ಸೇರಿ, ಅದರಿಂದಲೂ ಮಾಲಿನ್ಯ ಉಂತಂಗಬಹುದು. ಅದರ ಬದಲು ಹಾಲು ಹಾಕುವವರಿಂದ ಪಡೆಯಿರಿ. 

510
ಪಾತ್ರೆ ತೊಳೆಯುವ ಸ್ಕ್ರಬ್ ಬದಲು ನಾರಿನ ಬ್ರಷ್ ಗಳನ್ನು ಬಳಸಿ. ಅಥವಾ ತೆಂಗಿನ ನಾರನ್ನು ಬಳಸಬಹುದು. ಇದನ್ನು ಬಿಸಾಕಿದರೂ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 

610
ಆದಷ್ಟು ನೈಸರ್ಗಿಕ ವಸ್ತುಗಳ ಬಳಕೆ ಮಾಡಿ ಶಾಂಪೂ ಸೋಪ್ ಗಳನ್ನು ಬಳಸುವ ಬದಲಾಗಿ  ಅಲೋವೆರಾ ಜೆಲ್, ಕಡ್ಲೆ ಹಿಟ್ಟು, ನೊರೆಕಾಯಿ ಬಳಕೆ ಮಾಡಬಹುದು. 

710
ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆ ಬ್ಯಾಗುಗಳನ್ನು ಬಳಸಬಹುದು. ಇವುಗಳನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇದು ಹೆಚ್ಚು ಕಾಲ ಬಾಳಿಕೆ ಕೂಡ ಬರುತ್ತದೆ. 

810
 ಹಳೆ ಪ್ಲಾಸ್ಟಿಕ್ ಡಬ್ಬಗಳನ್ನು ಬಿಸಾಕ ಬೇಡಿ. ಬದಲಾಗಿ ಮಣ್ಣು ತುಂಬಿಸಿ ಗಿಡಗಳನ್ನು ನೆಡಿರಿ. ಅಥವಾ ಅದಕ್ಕೆ ಮತ್ತಷ್ಟು ಮೆರುಗು ನೀಡಿ,ಇದನ್ನು ಮನೆ ಅಲಂಕಾರ ವಸ್ತುವಾಗಿ ಸಹ ಬಳಕೆ ಮಾಡಬಹುದು. 

910
ಮನೆಯಲ್ಲೇ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಮನೆಯಲ್ಲಿ ಉಳಿದ ಹಸಿ ಕಸಗಳನ್ನು ಮರದ ಬುಡಕ್ಕೆ ಹಾಕಿ ಅವುಗಳಿಗೆ ಗೊಬ್ಬರ ಹಾಕಿದ ಹಾಗಾಗುತ್ತದೆ. ಹಸಿ ಕಸ,  ಒಣ ಕಸ ವೆಂದು ಬೇರೆ ಬೇರೆಯಾಗಿ ಇಡಿ. ಇದು ಕಸ ತೆಗೆದು ಕೊಂಡು ಹೋಗುವವರಿಗೆ ಸಹಾಯವಾಗುತ್ತದೆ.

1010
ಆದಷ್ಟು ಮಕ್ಕಳಿಗೆ ಡೈಪರ್ ಹಾಕುವುದನ್ನು ಕಡಿಮೆ ಮಾಡಿ. ಅದರ ಬದಲು ಪುನರ್ಬಳಕೆ ಮಾಡುವ ಡೈಪರ್ ಉಪಯೋಗಿಸಿ ಪ್ಯಾಡ್ ಬದಲು ಟಂಪೂನ್ಸ್, ಮೇನ್ಸ್ಟ್ರುವಲ್ ಕಪ್ , ಬ್ಯಾಂಬೂ ಫೈಬರ್ ಸ್ಯಾನಿಟರಿ ಪ್ಯಾಡ್ ಪುನರ್ಬಳಕೆ ಆಗುವ ಪ್ಯಾಡ್ ಗಳನ್ನು ಉಪಯೋಗಿಸಿ. ಹೀಗೆ ಇಂತಹ  ವಸ್ತುಗಳ ಬಳಕೆ ಪ್ಲಾಸ್ಟಿಕ್ ಮುಕ್ತವಾಗಿರಿಸಲು ಸಹಾಯ ಮಾಡುತ್ತದೆ. ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Jhumka Designs: ದೊಡ್ಡ ಜುಮುಕಿಗಳೇ ಬೇಕಿಲ್ಲ; ಡೈಲಿ ವೇರ್‌ಗೆ ಈ ಪುಟ್ಟ ಜುಮುಕಿಗಳೇ ಸಖತ್ ಕ್ಯೂಟ್!
Recommended image2
Chain Necklace: ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ಚೈನ್ ನೆಕ್ಲೇಸ್ ಡಿಸೈನ್‌ಗಳು!
Recommended image3
ನನ್​ ಹೆಂಡ್ತಿಗೆ ಈಗ್ಲೇ 7 ಮದ್ವೆಯಾಗಿದೆ, ಕಾಪಾಡಿ ಎಂದು ಹೈಕೋರ್ಟ್​ಗೆ ಬಂದ ಪತಿ- ಏನಿದು ಶಾಕಿಂಗ್​ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved