ಗರ್ಭಾವಸ್ಥೆಯಲ್ಲಿ ತಾಯಂದಿರ ಒತ್ತಡ ನಿವಾರಿಸಲು ಗಿಡಮೂಲಿಕೆಗಳು

First Published Mar 20, 2021, 5:22 PM IST

ಗರ್ಭಿಣಿ ಅಮ್ಮಂದಿರ ,ಚಿಂತಿಸುವುದರಿಂದ ಅಥವಾ ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳುವುದರಿಂದ ಅದು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು. ತಾಯಿಯ ಮೇಲಿನ ಒತ್ತಡವು ತನ್ನ ಮಗುವಿನ ರೋಗವನ್ನು ಬೆಳೆಸುವ ಸಾಧ್ಯತೆಯ ಮೇಲೆ ಪರಿಣಾಮ ಬೀರಬಹುದು. ಬಹುಶಃ ಮಗುವಿನ ಜೀವನದ ಅವಧಿಯ ಮೇಲೆಯೂ ಪರಿಣಾಮ ಬೀರುತ್ತದೆ.