ವಜೈನಾ ಹೈಜಿನ್ : ಪ್ರತಿಯೊಬ್ಬ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸೀಕ್ರೆಟ್ ಗಳು

First Published Jan 30, 2021, 12:59 PM IST

ಮಹಿಳೆಯರು ವಜೈನಾ ಪ್ರದೇಶಗಳ ಹೈಜೀನ್ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತವೆ. ವಜೈನಾ ಹೈಜಿನ್ ಯುಟಿಐ (ಮೂತ್ರನಾಳದ ಸೋಂಕು) ಮತ್ತು ಎಸ್ ಟಿಡಿಯಂತಹ ಗಂಭೀರ ಸಮಸ್ಯೆಗಳನ್ನು ತಪ್ಪಿಸಲಿದೆ. ಚಳಿಗಾಲದಲ್ಲಿ ಆಪ್ತ ನೈರ್ಮಲ್ಯ ಯಾಕೆ ಮುಖ್ಯ? ಅದರಿಂದ ಏನು ಪ್ರಯೋಜನ ತಿಳಿಯೋಣ..