ಈ ಕನಸ ಕಂಡರೆ ದಿಢೀರ್ ಶ್ರೀಮಂತರಾಗುವಿರಿ ಎಂದರ್ಥ

First Published Feb 22, 2021, 4:14 PM IST

ಕನಸು ಎಂದರೆ ಎಲ್ಲರಿಗೂ ಇಷ್ಟ ಆದರೆ ಅದು ಉತ್ತಮ ಕನಸಾಗಿದ್ದರೆ ಮಾತ್ರ. ಕೆಲವರಿಗೆ ರಾತ್ರಿ ನಿದ್ರೆ ಬರುತ್ತಿದ್ದಂತೆ ಕನಸಿನ ಲೋಕ ತೆರೆದುಕೊಳ್ಳುತ್ತದೆ. ಕೆಲವರು ಕನಸನ್ನು ಆನಂದಿಸಿದರೆ, ಮತ್ತೆ ಕೆಲವರು ಕನಸಿನಿಂದ ಬೆಚ್ಚಿ ಬೀಳುತ್ತಾರೆ. ಒಟ್ಟಲ್ಲಿ ಎಲ್ಲರಿಗೂ ಕನಸು ಬೀಳುತ್ತದೆ.