ಈ ವಾಸ್ತು ದೋಷ ಪರಿಹರಿಸಿ, ನಿದ್ರೆ ಸಮಸ್ಯೆ ಓಡಿಸಿ..

First Published Apr 22, 2021, 6:09 PM IST

ಪ್ರತಿಯೊಬ್ಬ ಮನುಷ್ಯನೂ ಆರೋಗ್ಯವಾಗಿರಲು ನಿದ್ರೆ ಅತ್ಯಂತ ಮುಖ್ಯ. ಆದರೆ ನಿದ್ರೆ ಸರಿಯಾಗಿ ಬಾರದಿದ್ದರೆ ಅದರಿಂದ ಅನೇಕ ಸಮಸ್ಯೆಗಳುಂಟಾಗಬಹುದು. ಅನಾರೋಗ್ಯ, ಒತ್ತಡ, ಮಾನಸಿಕ ಸಮಸ್ಯೆಗಳು ಇತ್ಯಾದಿ ನಿದ್ರಾಹೀನತೆಗೆ ಕಾರಣವಾಗಬಹುದು. ಈ ಸಮಸ್ಯೆಗೆ ಮೂಲ ಕಾರಣ ವಾಸ್ತು ದೋಷವಾಗಿರಬಹುದು. ಈ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಕೆಲವು ವಾಸ್ತು ಕಾರಣಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ...