ನೋಡ್ರೋ...ಎರಡು ಕಣ್ಣು ಸಾಲದು; ಹುಡುಗರ ನಿದ್ದೆಗೆಡಿಸಿತ್ತು ನಟಿ ನಮ್ರತಾ ಗೌಡ ಹಾಟ್ ಲುಕ್ !
ವೈರಲ್ ಆಗುತ್ತಿದೆ ನಟಿ ನಮ್ರತಾ ಗೌಡ ಹಾಟ್ ಲುಕ್ ಫೋಟೋಶೂಟ್. ನೀನು ಬಾಲಿವುಡ್ ನಟಿನಾ ಎಂದು ಪ್ರಶ್ನಿಸಿದ ನೆಟ್ಟಿಗರು....
ಕಿರುತೆರೆ ಜನಪ್ರಿಯ ನಟಿ ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಮಾಡಿಸಿದ ಫೋಟೋಶೂಟ್ ವೈರಲ್ ಆಗುತ್ತಿದೆ.
ಸಿಲ್ವರ್ ಶಿಮ್ಮರ್ ಡಿಸೈನ್ ಇರುವ ಕ್ರಾಪ್ ಟಾಪ್ನಲ್ಲಿ ಮತ್ತು ಕಪ್ಪು ಬ್ಲಾಕ್ ಪ್ಯಾಂಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.
ಫೋಟೋ ಸಖತ್ ಹಾಟ್ ಆಗಿದ್ದು ಹುಡುಗರ ನಿದ್ರೆ ಗೆಡಿಸಿದ್ದಾರೆ. 'ನೋಡ್ರೋ ಎರಡು ಕಣ್ಣು ಸಾಲದು ನಮ್ಮ ನಾಗಿಣಿ ನೋಡಲು' ಎಂದು ಕಾಮೆಂಟ್ ಮಾಡಿದ್ದಾರೆ.
ನಮ್ರತಾ ಸದ್ಯ ಯಾವ ಧಾರಾವಾಹಿಗೂ ಸಹಿ ಮಾಡಿಲ್ಲ ಬದಲಿಗೆ ಯುಟ್ಯೂಬ್ ಚಾನೆಲ್ನಲ್ಲಿ ಆಕ್ಟಿವ್ ಆಗಿದ್ದು ಟ್ರ್ಯಾವಲ್ ಮಾಡುತ್ತಿದ್ದಾರೆ.
ನೀವು ನಮಗೆ ರೋಲ್ ಮಾಡಲ್ ಎನ್ನುತ್ತಾರೆ ಹೆಣ್ಣು ಮಕ್ಕಳು.
ಕೆಲವು ದಿನಗಳ ಹಿಂದೆ ಹಿಮಾಚಲ್ ಪ್ರದೇಶ್, ಬಾಲಿ, ಮನಾಲಿ, ಮೈಸೂರು, ವಯನಾಡು ಸೇರಿದಂತೆ ಹಲವು ಜಾಗಗಳಿಗೆ ಭೇಟಿ ನೀಡಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ನಮ್ರತಾ ಗೌಡ ಉದ್ದ ಕೂದಲು ಮತ್ತು ಡ್ರೆಸಿಂಗ್ ಸ್ಟೈಲ್ ನೆಟ್ಟಿಗರಿಗೆ ಸಖತ್ ಇಷ್ಟವಾಗುತ್ತದೆ.
ಅಲ್ಲದೆ ಇತ್ತೀಚಿಗೆ ಸಿಕ್ಕಾಪಟ್ಟೆ ಹಾಟ್ ಲುಕ್ ಬಿಕಿನಿಗಳನ್ನು ಧರಿಸಿ ಫೋಟೋ ಅಪ್ಲೋಡ್ ಮಾಡಿದಕ್ಕೆ ನೀನು ಬಾಲಿವುಡ್ ನಟಿನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.