ಬೆಂಗಳೂರಿನ ಪಬ್ಗೆ ಹಾಟ್ ಆಗಿ ಹೋದ ಖ್ಯಾತ ನಿರೂಪಕಿ; ಎಲ್ಲಿದ್ದಮ್ಮ ಇಷ್ಟು ದಿನ ಎಂದು ಕಾಲೆಳೆದ ನೆಟ್ಟಿಗರು
ಎಲ್ಲಿ ನೋಡಿದರೂ ಕಾವ್ಯಾ ಶಾ ಹಾಟ್ ಫೋಟೋಗಳು. ಮೈ ಜುಮ್ ಅನ್ನೋ ಲುಕ್ ನೋಡಿ ಎಲ್ಲರೂ ಶಾಕ್....
ಕನ್ನಡ ಚಿತ್ರಂಗದ ನಟ ನಾಗೇಂದ್ರ ಶಾ ಅವರ ಪುತ್ರಿ ಕಾವ್ಯಾ ಶಾ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ಮುಗಿಲಗಗ ಪೇಟೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೆ ಬಂಗಾರ, ಚಿ ಸೌ ಸಾವಿತ್ರಿ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಒಂದೆರಡು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಿರೂಪಕಿಯಾಗಿ ಹೆಸರು ಮಾಡಿರುವ ಕಾವ್ಯಾ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ವಿಭಿನ್ನ ರೀಲ್ಸ್ಗಳ ಮೂಲಕ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ.
ಇತ್ತೀಚಿಗೆ ನಿರ್ದೇಶಕ ಎಪಿ ಅರ್ಜುನ್ ಮತ್ತು ಜ್ಯೋತಿ ಪ್ರೇಮ್ ಜಂಟಿಯಾಗಿ ಟಾಪಿಕ್ ಹೆಸರಿನಲ್ಲಿ ಪಬ್ ಓಪನ್ ಮಾಡಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
ಈ ಪಬ್ ಓಪನಿಂಗ್ ಕಾರ್ಯಕ್ರಮಕ್ಕೆ ಕಾವ್ಯಾ ಶಾ ಸಖತ್ ಹಾಟ್ ಆಗಿರುವ ಬ್ಲ್ಯಾಕ್ ಔಟ್ಫಿಟ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಎಲ್ಲೆಡೆ ಈ ಫೋಟೋ ಸಖತ್ ವೈರಲ್ ಕೂಡ ಆಗುತ್ತಿದೆ.
ಎಲ್ಲಿದ್ದಮ್ಮ ಇಷ್ಟು ದಿನ? ನೈಟಿ ಸೀರೆ ಸೆಲ್ವಾರ್ ಹಾಕೋಂಡು ವಿಡಿಯೋ ಮಾಡುತ್ತಿದ್ದೆ ಈಗ ನೋಡಿದರೆ ಹಾಟ್ ಲಡ್ಕಿ ತರ ಬಂದಿದ್ಯಾ...ಎಂದು ನೆಟ್ಟಿಗರು ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.