ಕಮಲಿಯ ಹ್ಯಾಂಡ್ಸಮ್ ಲೆಕ್ಚರರ್ ಇವರೇ ನೋಡಿ
ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಕಮಲಿಯಲ್ಲಿ ಬರೋ ಹ್ಯಾಂಡ್ಸಂ ಲೆಕ್ಚರರ್ ಯಾರಿಗಿಷ್ಟವಿಲ್ಲ ಹೇಳಿ..? ಇವರೇ ನೋಡಿ
ಜನಪ್ರಿಯ ಧಾರವಾಹಿ ಕಮಲಿಯ ರೊಮ್ಯಾಂಟಿಕ್ ಹೀರೋ ಯಾರಿಗಿಷ್ಟ ಇಲ್ಲ ಹೇಳಿ..?
ಹ್ಯಾಂಡ್ಸಂ ಮತ್ತು ಕಮಲಿಗಾಗಿ ಮಿಡಿಯುವ ಹೃದಯ ಎಲ್ಲರಿಗೂ ಇಷ್ಟವಾಗಿದೆ.
ಧಾರವಾಹಿಯಲ್ಲಿ ರಿಷಿ ಪಾತ್ರ ಮಾಡೋ ನಿರಂಜನ್ ಅಂದ್ರೆ ಎಲ್ಲರಿಗೂ ಇಷ್ಟ.
ಸೀರಿಯಲ್ನಲ್ಲಿ ರೊಮ್ಯಾಂಟಿಕ್ ಲೆಕ್ಚರರ್ ಆಗಿ ಕಾಲೇಜು ಹುಡುಗಿಯ ನೆಚ್ಚಿನ
ಉಪನ್ಯಾಸಕನಾಗಿರೋ ರಿಷಿ ಬೀಳೋದು ಮಾತ್ರ ಕಮಲಿಗೆ.
ಅತ್ತ ಅನಿಕಾ ರಿಷಿ ಹಿಂದೆ ಹಿಂದೆ ಸುತ್ತಿದ್ರೂ ರಿಷಿ ಮಾತ್ರ ಕಮಲಿಗೆ ಸೋಲುತ್ತಾನೆ
ಆನ್ಸ್ಕ್ರೀನ್ ರಿಷಿ ರಿಯಲ್ನಲ್ಲಿ ನಿರಂಜನ್, ರಿಯಲ್ನಲ್ಲೂ ಎಷ್ಟು ಕ್ಯೂಟ್ ಇದ್ದಾರೆ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟ ಫೋಟೋ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ
ಆರಂಭದಲ್ಲಿ ಕಮಲಿ ಮೇಲೆ ರಿಷಿ ತೋರಿಸೋ ಕಾಳಜಿ, ಅಕ್ಕರೆ ವೀಕ್ಷಕರ ಮನಸು ಗೆದ್ದಿತ್ತು
ಹಳ್ಳಿ ಹುಡುಗಿ, ಸಿಟಿ ಹುಡುಗನ ಲವ್ ಸ್ಟೋರಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ
ರಿಷಿಯ ತೆರೆಯ ಮೇಲೆ ಮಾತ್ರವಲ್ಲ ರಿಯಲ್ನಲ್ಲೂ ಬಹಳಷ್ಟು ಜನರ ನೆಚ್ಚಿನ ಹೀರೋ