ಪತ್ನಿ ಜೊತೆ ನೀರಲ್ಲಿ ಮೀನಾದ ಕಿರುತೆರೆ ನಟ; ಫೋಟೋಸ್‌ ನೋಡಿ...

First Published 30, Mar 2020, 5:25 PM

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿ 'ಸೀತಾ ವಲ್ಲಭ' ಪ್ರಮುಖ ಪಾತ್ರಧಾರಿ ಜಗನ್‌ ಪತ್ನಿ ಜೊತೆ ನೀರಲ್ಲಿ ಮೀನಾಗಿ ಮಿನುಗುತ್ತಿರುವ ಫೋಟೋ ನೋಡಿ....

ಜಗನ್ನಾಥ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ ಹುಡುಗಿ ರಕ್ಷಿತಾ.

ಜನವೆರಿ 28, 2019ರಂದು ರಕ್ಷಿತಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರಕ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಪೂಲ್‌ ಪೋಟೋಗಳಿವು.

ಬೆಂಗಳೂರಿನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

ರಕ್ಷಿತಾ ಮುನಿಯಪ್ಪ ದುಬೈನಲ್ಲಿ ವ್ಯಾಸಂಗ ಮಾಡಿದ್ದಾರೆ.

ದುಬೈನಲ್ಲಿ ಫ್ಯಾಷನ್‌ ಡಿಸೈನಿಂಗ್ ಮಾಡಿದ್ದಾರೆ.

'ಸೀತಾ ವಲ್ಲಭ' ಧಾರಾವಾಹಿಯಲ್ಲಿ ಜಗನ್ ಮಿಂಚುತ್ತಿದ್ದಾರೆ.

'ರಕ್ಷಾ ಬಂಧನ' ಧಾರಾವಾಹಿಯನ್ನು ಜಗನ್ ನಿರ್ದೇಶಿಸುತ್ತಿದ್ದರು.

ಜಗನ್ - ರಕ್ಷಿತಾ ಹನಿಮೂನ್‌ಗೆಂದು ಮಾಲ್ಡೀವ್ಸ್‌ ತೆರಳಿದರು.

ರಕ್ಷಿತಾ ವಿದೇಶದಲ್ಲಿ ವ್ಯಾಸಂಗ ಮಾಡುವಾಗ ಜಗನ್ ಬೆಂಗಳೂರಿನಲ್ಲಿದ್ದರು ಇವರು ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿದ್ದರಂತೆ.

loader