12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ನಿಮಗಾಗಿ ಇಲ್ಲಿ!

First Published 2, Mar 2020, 2:40 PM IST

ಶಿವ ಜ್ಯೋತಿಯಂತೆ ಸರ್ವವ್ಯಾಪಕ, ಬೆಳಕು ಕೊಡುವವನು, ಭಕ್ತರ ಮನದ ಕತ್ತಲೆಯನ್ನು ತನ್ನ ಬೆಳಕಿನಿಂದ ಕಳೆಯುವವನು.   ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದರ್ಶಿನ ಪಡೆದರೆ ಪರಮೇಶ್ವರನ ಕೃಪೆ ದೊರೆತು ಮೋಕ್ಷ ಲಭಿಸುವುದು ಎಂಬುದು ನಂಬಿಕೆ. ಜ್ಯೋತಿರ್ಲಿಂಗವು ಶಿವನನ್ನು ಪೂಜಿಸಲು ಮೀಸಲಾಗಿರುವ ಪವಿತ್ರ ದೇವಾಲಯ . ಈ ದೇವಾಲಯಗಳು ಶಿವನನ್ನು ಬೆಳಕು ಅಥವಾ ಜ್ಯೋತಿರ್ಲಿಂಗಂ ರೂಪದಲ್ಲಿ ಪೂಜಿಸಲಾಗುತ್ತದೆ. ಮೂಲತಃ 64 ಜ್ಯೋತಿರ್ಲಿಂಗಗಳಿವೆಯೆಂದು ನಂಬಲಾಗಿದ್ದು ಆದರೆ ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತಿ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ.

ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್.

ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್.

ಭೀಮಶಂಕರ ಜ್ಯೋತಿರ್ಲಿಂಗ, ಪುಣೆಯ ಬಳಿ, ಮಹಾರಾಷ್ಟ್ರ.

ಭೀಮಶಂಕರ ಜ್ಯೋತಿರ್ಲಿಂಗ, ಪುಣೆಯ ಬಳಿ, ಮಹಾರಾಷ್ಟ್ರ.

ಗೃಷ್ಣೇಶ್ವರ ಜ್ಯೋತಿರ್ಲಿಂಗ, ಎಲ್ಲೋರ, ಮಹಾರಾಷ್ಟ್ರ.

ಗೃಷ್ಣೇಶ್ವರ ಜ್ಯೋತಿರ್ಲಿಂಗ, ಎಲ್ಲೋರ, ಮಹಾರಾಷ್ಟ್ರ.

ವಿಶ್ವೇಶ್ವರ ಜ್ಯೋತಿರ್ಲಿಂಗ ಕಾಶಿ, ಉತ್ತರಪ್ರದೇಶ.

ವಿಶ್ವೇಶ್ವರ ಜ್ಯೋತಿರ್ಲಿಂಗ ಕಾಶಿ, ಉತ್ತರಪ್ರದೇಶ.

ಮಹಾಕಾಳೇಶ್ವರ ಜ್ಯೋತಿರ್ಲಿಂಗ ಉಜ್ಜಯಿನಿ, ಮಧ್ಯಪ್ರದೇಶ.

ಮಹಾಕಾಳೇಶ್ವರ ಜ್ಯೋತಿರ್ಲಿಂಗ ಉಜ್ಜಯಿನಿ, ಮಧ್ಯಪ್ರದೇಶ.

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಶ್ರೀಶೈಲ, ಆಂಧ್ರಪ್ರದೇಶ

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಶ್ರೀಶೈಲ, ಆಂಧ್ರಪ್ರದೇಶ

ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ದ್ವಾರಕೆಯ ಬಳಿ, ಗುಜರಾತ್

ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ದ್ವಾರಕೆಯ ಬಳಿ, ಗುಜರಾತ್

ಓಂಕಾರೇಶ್ವರ ಜ್ಯೋತಿರ್ಲಿಂಗ ಮಾಂಧಾತಗಿರಿ, ಮಧ್ಯಪ್ರದೇಶ.

ಓಂಕಾರೇಶ್ವರ ಜ್ಯೋತಿರ್ಲಿಂಗ ಮಾಂಧಾತಗಿರಿ, ಮಧ್ಯಪ್ರದೇಶ.

ರಾಮನಾಥೇಶ್ವರ ಜ್ಯೋತಿರ್ಲಿಂಗ, ರಾಮೇಶ್ವರ, ತಮಿಳುನಾಡು.

ರಾಮನಾಥೇಶ್ವರ ಜ್ಯೋತಿರ್ಲಿಂಗ, ರಾಮೇಶ್ವರ, ತಮಿಳುನಾಡು.

ಸೋಮನಾಥ ಜ್ಯೋತಿರ್ಲಿಂಗ  ಸೌರಾಷ್ಟ್ರ, ಗುಜರಾತ್.

ಸೋಮನಾಥ ಜ್ಯೋತಿರ್ಲಿಂಗ ಸೌರಾಷ್ಟ್ರ, ಗುಜರಾತ್.

ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ, ನಾಸಿಕ್, ಮಹಾರಾಷ್ಟ್ರ.

ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ, ನಾಸಿಕ್, ಮಹಾರಾಷ್ಟ್ರ.

ಕೇದಾರೇಶ್ವರ ಜ್ಯೋತಿರ್ಲಿಂಗ ಕೇದಾರನಾಥ, ಉತ್ತರಾಂಚಲ.

ಕೇದಾರೇಶ್ವರ ಜ್ಯೋತಿರ್ಲಿಂಗ ಕೇದಾರನಾಥ, ಉತ್ತರಾಂಚಲ.

loader