ಹೋರಾಟದ ಕಿಚ್ಚು ತೋರಿದ ಸಾಧಕರಿಗೆ ಶೌರ್ಯ ಪ್ರಶಸ್ತಿ: ಚಿತ್ರ ಸಂಪುಟ

First Published 21, Dec 2019, 11:53 PM IST

ಜೀವನ್ಮರಣ ಹೋರಾಟದಲ್ಲಿರುವ ವ್ಯಕ್ತಿಗಳ ನೆರವಿಗೆ ಧಾವಿಸಿ, ಅಸಾಮಾನ್ಯ ಸಾಹಸ ಮೆರೆದವರ ಶೌರ್ಯವನ್ನು ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ಗೌರವಿಸಿದೆ. 10 ಸಾಧಕರಿಗೆ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು ನಿಮ್ಮ ಮುಂದೆ...

ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ

ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ

ಅತಿಥಿಗಳನ್ನು ಸ್ವಾಗತಿಸಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ.

ಅತಿಥಿಗಳನ್ನು ಸ್ವಾಗತಿಸಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ.

ದೀಪ ಬೆಳಗಿದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್

ದೀಪ ಬೆಳಗಿದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್

ಜಗದೀಶ ಶೆಟ್ಟರ್ ಅವರಿಗೆ ಸುಸ್ವಾಗತ

ಜಗದೀಶ ಶೆಟ್ಟರ್ ಅವರಿಗೆ ಸುಸ್ವಾಗತ

ಭಾಸ್ಕರ್ ರಾವ್ ಮತ್ತು ಧ್ರುವ ಸರ್ಜಾ ಮಾತು

ಭಾಸ್ಕರ್ ರಾವ್ ಮತ್ತು ಧ್ರುವ ಸರ್ಜಾ ಮಾತು

ಶೌರ್ಯ ಪ್ರಶಸ್ತಿ ಪುರಸ್ಕೃತರು

ಶೌರ್ಯ ಪ್ರಶಸ್ತಿ ಪುರಸ್ಕೃತರು

ಬನ್ನಿ...ಸಂಭ್ರಮದಲ್ಲಿ ಪಾಲ್ಗೊಳ್ಳಿ

ಬನ್ನಿ...ಸಂಭ್ರಮದಲ್ಲಿ ಪಾಲ್ಗೊಳ್ಳಿ

ಜಗದೀಶ ಶೆಟ್ಟರ್ ಮತ್ತು ಭಾಸ್ಕರ್ ರಾವ್ ಮಾತು

ಜಗದೀಶ ಶೆಟ್ಟರ್ ಮತ್ತು ಭಾಸ್ಕರ್ ರಾವ್ ಮಾತು

ಇಶಾ ಪಂತ್ ಅವರಿಗೆ ಸ್ವಾಗತ

ಇಶಾ ಪಂತ್ ಅವರಿಗೆ ಸ್ವಾಗತ

ಕಾರ್ಯಕ್ರಮಕ್ಕೆ ಆಗಮಿಸಿದ ಅಣ್ಣಾಮಲೈ

ಕಾರ್ಯಕ್ರಮಕ್ಕೆ ಆಗಮಿಸಿದ ಅಣ್ಣಾಮಲೈ

ಶೆಟ್ಟರ್ ಅವರಿಗೆ ನೆನಪಿನ ಕಾಣಿಕೆ ಸಮರ್ಪಣೆ

ಶೆಟ್ಟರ್ ಅವರಿಗೆ ನೆನಪಿನ ಕಾಣಿಕೆ ಸಮರ್ಪಣೆ

ಅತಿಥಿಗಳ ಸಮಾಗಮ

ಅತಿಥಿಗಳ ಸಮಾಗಮ

ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಸ್ವಾಗತ

ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಸ್ವಾಗತ

ನಟ, ನಿರ್ದೇಶಕ ರವಿಕಿರಣ್ ಅವರಿಗೆ ಸ್ವಾಗತ

ನಟ, ನಿರ್ದೇಶಕ ರವಿಕಿರಣ್ ಅವರಿಗೆ ಸ್ವಾಗತ

ಭಾಸ್ಕರ್ ರಾವ್ ಅವರಿಗೆ ಸ್ವಾಗತ

ಭಾಸ್ಕರ್ ರಾವ್ ಅವರಿಗೆ ಸ್ವಾಗತ

ಧ್ರುವ ಸರ್ಜಾ ಅವರಿಗೆ ಸ್ವಾಗತ

ಧ್ರುವ ಸರ್ಜಾ ಅವರಿಗೆ ಸ್ವಾಗತ

ಉಭಯ ಕುಶಲೋಪರಿ

ಉಭಯ ಕುಶಲೋಪರಿ

ನೆನಪಿನ ಕಾಣಿಕೆ ಸಮರ್ಪಣೆ

ನೆನಪಿನ ಕಾಣಿಕೆ ಸಮರ್ಪಣೆ

ಇನ್ನೊಮ್ಮೆ ಬನ್ನಿ...

ಇನ್ನೊಮ್ಮೆ ಬನ್ನಿ...

ಕೈಗಾರಿಕಾ ಸಚಿವರ ಮಾತು

ಕೈಗಾರಿಕಾ ಸಚಿವರ ಮಾತು

loader