ಕ್ರಿಕೆಟರ್ ಮನಸು ಕದ್ದ ಪತ್ರಕರ್ತೆ..! ಯಾರೀಕೆ ಸಂಜನಾ ಗಣೇಶನ್..?
ಕ್ರಿಕೆಟರ್ ಮೂಮ್ರಾ ಮನಸು ಕದ್ದ ಚೆಲುವೆ | ರಿಪೋರ್ಟಿಂಗ್ ಮಾಡ್ತಾ ಮಾಡ್ತಾ ಬೂಮ್ರಾ ಲವ್ನಲ್ಲಿ ಬಿದ್ದಳಾ ಸಂಜನಾ
ಸೌತ್ ನಟಿ ಅನುಪಮಾ ಅವರನ್ನು ಜಸ್ಪ್ರೀತ್ ಬೂಮ್ರಾ ಮದುವೆಯಾಗುತ್ತಾರೆ ಎಂಬುದು ಸುದ್ದಿಯಾಗಿತ್ತು.
ಆದರೆ ಈಗ ಈ ಬೂಮ್ರಾ ಮದ್ವೆ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಇದೀಗ ಬೂಮ್ರಾ ಜೊತೆ ಸಂಜನಾ ಎಂಬ ಹುಡುಗಿಯ ಹೆಸರು ಓಡಾಡುತ್ತಿದೆ.
ಯಾರೀಕೆ ಸಂಜನಾ..? ಇವರಿಬ್ಬರು ರಿಲೇಷನ್ಶಿಪ್ನಲ್ಲಿದ್ದಾರಾ..? ಮದ್ವೆಯಾಗ್ತಾರಾ..?
ಸಂಜನಾ ನಟಿಯಲ್ಲ, ಮಾಡೆಲ್ ಅಲ್ಲ, ಸಿಂಗರ್ ಅಲ್ಲ.. ಈಕೆ ಪತ್ರಕರ್ತೆ.
ಕ್ರಿಕೆಟರ್ಸ್ ಮತ್ತು ಸಿನಿಮಾ ನಟಿಯರ ಜೋಡಿ ಹೊಸದೇನಲ್ಲ, ಆದರೆ ಇದು ಹೊಸದು.
ಸಂಜನಾ ಗಣೇಶನ್ ಕ್ರೀಡಾ ನಿರೂಪಕಿ ಮತ್ತು ಪತ್ರಕರ್ತೆಯೂ ಹೌದು.
ಈಕೆ ಡಿಜಿಟಲ್ ಹೋಸ್ಟ್ ಕೂಡಾ ಹೌದು.
ಅಂತೂ ಸ್ಪೋರ್ಟ್ಸ್ ರಿಪೋರ್ಟಿಂಗ್ ಮಾಡ್ತಾ ಮಾಡ್ತಾ ಬೂಮ್ರಾ ಲವ್ನಲ್ಲಿ ಈಕೆ ಬಿದ್ದಿದ್ದಾರೋ, ಬೂಮ್ರಾ ಈಕೆಯ ಲವ್ನಲ್ಲಿ ಬಿದ್ದಿದ್ದಾರೋ ಗೊತ್ತಿಲ್ಲ
ಅಂತೂ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡೋ ಸುದ್ದಿ ಮಾತ್ರ ಬಹುತೇಕ ಖಚಿತ ಎನ್ನಲಾಗುತ್ತಿದೆ
ಸಂಜನಾ ಗಣೇಶನ್ ನಗು ತುಂಬಾ ಕ್ಯೂಟ್