ನಟ ಓಂ ಪ್ರಕಾಶ್- ರೇಖಾದಾಸ್ ಪುತ್ರಿ ಶ್ರಾವ್ಯಾ ಇಷ್ಟೊಂದು ಹಾಟ್ ಆದ್ರಾ?

First Published 5, Jan 2020, 12:56 PM

ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ಎಂದು ಗುರುತಿಸಿಕೊಂಡಿರುವ ನಿರ್ದೇಶಕ, ನಟ ಓಂಪ್ರಕಾಶ್ ಹಾಗೂ ರೇಖಾದಾಸ್ ಪುತ್ರಿ ಶ್ರಾವ್ಯಾ ಅಲಿಯಾಸ್ ಸಾತ್ವಿಕಾ ಚಂದನವನದ ಸುಂದರ ಗೊಂಬೆ. ಅಷ್ಟಕ್ಕೂ ಶ್ರಾವ್ಯಾ ಏನು ಮಾಡ್ತಿದ್ದಾರೆ ಅವರ ರಿಯಲ್ ಬ್ಯಾಗ್ರೌಂಡ್ ಏನು? ಇನ್‌ಸ್ಟಾಗ್ರಾಂನಲ್ಲಿ ಹಾಗೂ ಟಿಕ್‌ಟಾಕ್‌ನಲ್ಲಿ  ಆ್ಯಕ್ಟಿವ್ ಇರುವ ಶ್ರಾವ್ಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 
 
ಓಂ ಪ್ರಕಾಶ್ ಹಾಗೂ ರೇಖಾದಾಸ್ ಪುತ್ರಿ ಶ್ರಾವ್ಯಾ

20 ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರಾವ್ಯಾ

'ಲೂಸ್‌ಗುಳು' ಶ್ರಾವ್ಯಾಳ ಮೊದಲ ಚಿತ್ರ

'ಲೂಸ್‌ಗುಳು' ಶ್ರಾವ್ಯಾಳ ಮೊದಲ ಚಿತ್ರ

ನಟ ಅಜಯ್ ರಾವ್ ಜೊತೆ 'ರೋಜ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಾತ ಎನ್‌ ಎಸ್ ರಾವ್ ಅಥವಾ ತಂದೆ ಓಂ ಪ್ರಕಾಶ್ ಪಡೆದಿರುವ ಖ್ಯಾತಿಯಿಂದ ನನಗೆ ಚಿತ್ರಗಳ ಆಫರ್ ಬರುವುದು ನನಗೆ ಬೇಡ ಅನ್ನುತ್ತಾರೆ ಶ್ರಾವ್ಯಾ

ಸ್ವಂತಿಕೆಯಲ್ಲಿ ಜೀವನ ಗೆಲ್ಲಬೇಕು ಎಂದು ಮೊದಲ ಚಿತ್ರ ತಂದೆ ಬ್ಯಾನರ್‌ನಲ್ಲಿ ಆಗಬಾರದು ಎಂದು ಆಡಿಷನ್‌ ನೀಡಿದ್ದರು.

'ಪಾಸಿಬಲ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಪಾಸಿಬಲ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಹುಚ್ಚ- 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಗೆಳೆಯ ನಯಾಜ್‌ ಜೊತೆ ಲವ್‌ ಲೈಫ್‌ ಬಹಿರಂಗಪಡಿಸಿದ್ದರು.

ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗಾಗಿ ಟಿಕ್‌ಟಾಕ್‌ಗಳನ್ನ ಶೇರ್ ಮಾಡುತ್ತಿರುತ್ತಾರೆ.

loader