ಸ್ಯಾಂಡಲ್‌ವುಡ್ ಕ್ಯೂಟಿ ಕಾರುಣ್ಯ ರಾಮ್ ಹಾಟ್ ಫೋಟೋಗಳಿವು!

First Published 24, Nov 2019, 4:10 PM IST

ಸ್ಯಾಂಡಲ್‌ವುಡ್‌ ಮುದ್ದು ಹುಡುಗಿ ಕಾರುಣ್ಯ ರಾಮ್ ತನ್ನದೆ ವಿಭಿನ್ನ ಶೈಲಿಯ ನಟನೆಯ ಮೂಲಕ ಜನರ ಅಭಿಮಾನ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುವರ್ಣ ನ್ಯೂ.ಕಾಂ ಜೊತೆ 'Whats in my phone' ಬಹಿರಂಗವಾಹಿ ತೋರಿಸಿದ್ದಾರೆ.  ಕಾರುಣ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 

ಕಾರುಣ್ಯ ರಾಮ್‌ ಹೆಸರೇ ಡಿಫರೆಂಟ್.

ಕಾರುಣ್ಯ ರಾಮ್‌ ಹೆಸರೇ ಡಿಫರೆಂಟ್.

ಮುಖ್ಯಪಾತ್ರ ನಾಯಕಿಯಾಗಿ ಮಿಂಚಿದ್ದು ಶಿವರಾಜ್‌ಕುಮಾರ್‌ ಜೊತೆಗಿನ 'ವಜ್ರಕಾಯ' ಚಿತ್ರದಲ್ಲಿ

ಮುಖ್ಯಪಾತ್ರ ನಾಯಕಿಯಾಗಿ ಮಿಂಚಿದ್ದು ಶಿವರಾಜ್‌ಕುಮಾರ್‌ ಜೊತೆಗಿನ 'ವಜ್ರಕಾಯ' ಚಿತ್ರದಲ್ಲಿ

ಕಾರುಣ್ಯ  ನಿಕ್ ನೇಮ್ ಪಿಂಕೂ

ಕಾರುಣ್ಯ ನಿಕ್ ನೇಮ್ ಪಿಂಕೂ

ಮೊಬೈಲ್ ವಾಲ್‌ಪೇಪರ್ ಯಾವಾಗ್ಲೂ ತಂದೆ-ತಾಯಿದೇ ಇರುತ್ತಂತೆ

ಮೊಬೈಲ್ ವಾಲ್‌ಪೇಪರ್ ಯಾವಾಗ್ಲೂ ತಂದೆ-ತಾಯಿದೇ ಇರುತ್ತಂತೆ

ಕ್ಯಾಂಡಿ ಕ್ರಶ್ ಮತ್ತು ಪಬ್ ಜಿ ಗೇಮ್ ಆಡುತ್ತಾರಂತೆ.

ಕ್ಯಾಂಡಿ ಕ್ರಶ್ ಮತ್ತು ಪಬ್ ಜಿ ಗೇಮ್ ಆಡುತ್ತಾರಂತೆ.

ಇನ್‌ಸ್ಟಾಗ್ರಾಂ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಇನ್‌ಸ್ಟಾಗ್ರಾಂ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಕಾರುಣ್ಯ ಇದುವರೆಗೂ ಯಾರ್ ಜೊತೆನೂ ಫ್ಲರ್ಟ್ ಮಾಡಿಲ್ವಂತೆ!

ಕಾರುಣ್ಯ ಇದುವರೆಗೂ ಯಾರ್ ಜೊತೆನೂ ಫ್ಲರ್ಟ್ ಮಾಡಿಲ್ವಂತೆ!

ಚಿತ್ರಗಳಲ್ಲಿ ಲಿಪ್‌ ಲಾಕ್‌ ದೃಶ್ಯ ಇಷ್ಟ ಪಡುವುದಿಲ್ಲ.

ಚಿತ್ರಗಳಲ್ಲಿ ಲಿಪ್‌ ಲಾಕ್‌ ದೃಶ್ಯ ಇಷ್ಟ ಪಡುವುದಿಲ್ಲ.

ಬ್ಯಾಂಕ್ ಮ್ಯಾನೇಜರ್ ಇವರು ಡ್ರೀಮ್ ಕೆಲಸ

ಬ್ಯಾಂಕ್ ಮ್ಯಾನೇಜರ್ ಇವರು ಡ್ರೀಮ್ ಕೆಲಸ

ಕಾರುಣ್ಯ ಹೈಟ್‌ 5.4''

ಕಾರುಣ್ಯ ಹೈಟ್‌ 5.4''

'ಕಿರಿಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ

'ಕಿರಿಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ

loader