ರಶ್ಮಿಕಾ ಮಂದಣ್ಣಗೆ ಸಿಕ್ತು ಎಕ್ಸ್ ಬಾಯ್‌ಫ್ರೆಂಡ್‌ನಿಂದ ಸ್ಪೆಷಲ್ ಬರ್ತ್‌ಡೇ ಗಿಫ್ಟ್‌!

First Published Apr 7, 2021, 6:02 PM IST

ಕಿರಿಕ್‌ ಚೆಲುವೆ, ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣರಿಗೆ 25ರ ಸಂಭ್ರಮ. ಏಪ್ರಿಲ್‌ 5 ರಂದು ಜನಿಸಿದ ರಶ್ಮಿಕಾ ಕಿರಿಕ್‌ ಪಾರ್ಟಿ ಮೂಲಕವೇ ಸಿನಿಮಾಕ್ಕೆ ಎಂಟ್ರಿ ಕೊಟ್ಟವರು. ಸಿನಿಮಾ ಸೆಟ್‌ನಲ್ಲಿ  ಹತ್ತಿರವಾದ ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ನಂತರ ಅವರ ಸಂಬಂಧ ಮುರಿದು ಬಿತ್ತು. ಈ ಬಾರಿ ರಶ್ಮಿಕಾರ ಬರ್ತ್‌ಡೇಗೆ ಸ್ಪೆಷಲ್ ಗಿಫ್ಟ್‌ ನೀಡಿದ್ದು, ಈ ಸುದ್ದಿ ಸಖತ್‌ ವೈರಲ್‌ ಆಗಿದೆ. ಏನದು ರಕ್ಷಿತ್‌ ಶೆಟ್ಟಿ ತಮ್ಮ ಮಾಜಿ ಪ್ರೇಯಸಿಗೆ ನೀಡಿದ ಗಿಫ್ಟ್?