ಹಾಟ್ ಫೋಟೋ ಶೂಟ್: ಡಿಫರೆಂಟ್ ಲುಕ್‌ನಲ್ಲಿ ಚಿನ್ನು..!

First Published 11, Oct 2020, 8:32 PM

ಕವಿತಾ ಗೌಡ ಫೋಟೋ ಶೂಟ್ | ಡಿಫರೆಂಟ್ ಸ್ಟೈಲ್‌ನಲ್ಲಿ ಮಿಂಚಿದ ಚಿನ್ನು | ಇಲ್ನೋಡಿ ಫೊಟೋಸ್

ಚಿನ್ನು ಖ್ಯಾತಿಯ ಕವಿತಾ ಗೌಡ ಇತ್ತೀಚೆಗಷ್ಟೇ ಫೋಟೋ ಶೂಟ್ ಮಾಡಿಸ್ಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಿನ್ನು ಕಿರುತೆರೆ ವೀಕ್ಷಕರ ಹಾಟ್ ಫೇವರೇಟ್.

ಕವಿತಾ ಗೌಡ ಲೇಟೆಸ್ಟ್ ಆಗಿ ಮಾಡಿಸಿರೋ ಫೋಟೋ ಶೂಟ್ ಇಲ್ಲಿದೆ.

ನಡುವಲ್ಲಿ ನಟಿ ಧಾರವಾಹಿ ಬಿಟ್ಟು ಹೋದರೂ ಲಚ್ಚಿ ಪಾತ್ರ ಮಾತ್ರ ಜನರಿಗೆ ಮೋಸ್ಟ್ ಫೇವರೇಟ್

ಸ್ಯಾಂಡಲ್‌ವುಡ್‌ ಬೆಳ್ಳಿತೆರೆಗೂ ಲಗ್ಗೆ ಇಟ್ಟಿರೋ ನಟಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ದೇಸಿ ಸ್ಟೈಲ್ ಜೊತೆ ಮಾಡರ್ನ್ ಲುಕ್ ಕೊಟ್ಟು ಡಿಫರೆಂಟ್ ಕಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಕವಿತಾ ಗೌಡ

ಇತ್ತೀಚೆಗಷ್ಟೇ ಕವಿತಾ ಹಾಗೂ ಚಂದನ್ ಬಗ್ಗೆ ಗಾಸಿಪ್ ಕೇಳಿ ಬಂದಿತ್ತು. ನಾವಿಬ್ಬರೂ ಒಳ್ಳೆಯ ಸ್ನೇಹಿತರು, ಬೇರೇನಿಲ್ಲ ಎಂದಿದ್ದರು ಚಂದನ್

loader