ಯಪ್ಪೋ! ಆಶಿಕಾ ರಂಗನಾಥ್ ಅಕ್ಕ ಇಷ್ಟೊಂದು ಹಾಟ್ ಆ್ಯಂಡ್ ಕ್ಯೂಟ್‌ ಆ?

First Published Dec 5, 2020, 1:29 PM IST

ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಈಗ ಸ್ಯಾಂಡಲ್‌ವುಡ್‌ ಬಹು ಬೇಡಿಕೆಯ ನಟಿ. ಅನುಷ್ಕಾ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?
ಫೋಟೋಕೃಪೆ: ಅನುಷಾ ಇನ್‌ಸ್ಟಾಗ್ರಾಂ

ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ಈಗ ಸ್ಯಾಂಡಲ್‌ವುಡ್‌ ನಟಿ.

ಅಂದವಾದ, ಲೈಫ್‌ 360 ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿನಯ್ ರಾಜ್‌ಕುಮಾರ್‌ಗೆ ಜೋಡಿಯಾಗಿ '10' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಅನುಷಾ ಕಿರುತೆರೆ 'ಗೋಕುಲದಲ್ಲಿ ಸೀತೆ' ಮೂಲಕ ಬಣ್ಣದ ಜರ್ನಿ ಪ್ರಾರಂಭಿಸಿದರು. ಆದರೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದು ತಡವಾಗಿ.

ಅನುಷಾ ಜೊತೆ ಮಾತನಾಡುವವರು ತಪ್ಪದೇ ಆಶಿಕಾ ಹೆಸರು ತೆಗೆದೇ ಮಾತನಾಡುತ್ತಾರಂತೆ.

ಸೋಷಿಯಲ್ ಮೀಡಿಯಾದಲ್ಲಿ ಆನುಷಾ ವಿವಿಧ ರೀತಿಯ ಫೋಟೋಶೂಟ್ ಮಾಡಿಸಿದ ಫೋಟೋಸ್ ಶೇರ್ ಮಾಡಿ ಕೊಂಡಿದ್ದಾರೆ.

'ಆಶಿಕಾ ಹಾಗೂ ನನಗೆ ಒಂದೇ ರೀತಿಯ ಸಿನಿಮಾ ಟೇಸ್ಟ್‌ ಇರುವುದು. ಆದರೆ ನನಗೆ ಈಗವರೆಗೂ ಗ್ಲಾಮರ್ ಪಾತ್ರಗಳು ಸಿಕ್ಕಿಲ್ಲ,' ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?