ಯಾರೂ ನೋಡಿರದ ವಿಜಯ್ ಸೂರ್ಯ ಫ್ಯಾಮಿಲಿ ಫೋಟೋಗಳಿವು!

First Published 16, Feb 2020, 3:46 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ 'ಅಗ್ನಿಸಾಕ್ಷಿ' ಪ್ರಮುಖ ಪಾತ್ರಧಾರಿ ಸಿದ್ಧಾರ್ಥ್ ಅಲಿಯಾಸ್‌ ವಿಜಯ್ ಸೂರ್ಯ ಜನವರಿ 1,2020 ರಂದು ತಮ್ಮ ಕುಟುಂಬಕ್ಕೆ ಪುಟ್ಟ ಕೃಷ್ಣನನ್ನು ಬರ ಮಾಡಿದ್ದಾರೆ. ಎಲ್ಲಿಯೂ ರಿವೀಲ್‌ ಆಗದ ಈ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ ನೋಡಿ!
 
ವಿಜಯ್ ಸೂರ್ಯ ನಟ ಮತ್ತು ನಿರೂಪಕ

ವಿಜಯ್ ಸೂರ್ಯ ನಟ ಮತ್ತು ನಿರೂಪಕ

ವಿಜಯ್ ಹುಟ್ಟಿದ್ದು 7, 1990

ವಿಜಯ್ ಹುಟ್ಟಿದ್ದು 7, 1990

ಕ್ಲಾರೆನ್ಸ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದಿದ್ದಾರೆ.

ಕ್ಲಾರೆನ್ಸ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದಿದ್ದಾರೆ.

ಬೆಂಗಳೂರು ಯುನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.

ಬೆಂಗಳೂರು ಯುನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.

ಸುಭಾಷ್‌ ಗೈರವರ ಫಿಲ್ಮ್ ಸ್ಕೂಲ್‌ನಲ್ಲಿ ಪದವಿ ಪಡೆದಿದ್ದಾರೆ.

ಸುಭಾಷ್‌ ಗೈರವರ ಫಿಲ್ಮ್ ಸ್ಕೂಲ್‌ನಲ್ಲಿ ಪದವಿ ಪಡೆದಿದ್ದಾರೆ.

'ಪಾರ್ವತಿ ಪರಮೇಶ್ವರ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

'ಪಾರ್ವತಿ ಪರಮೇಶ್ವರ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕವಿತಾ ಲಂಕೇಶ್‌ ನಿರ್ದೇಶನದ 'ಕ್ರೇಜಿ ಲೋಕ' ಚಿತ್ರದಲ್ಲಿ ನಟಿಸಿದ್ದಾರೆ.

ಕವಿತಾ ಲಂಕೇಶ್‌ ನಿರ್ದೇಶನದ 'ಕ್ರೇಜಿ ಲೋಕ' ಚಿತ್ರದಲ್ಲಿ ನಟಿಸಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸಿದ್ಧಾರ್ಥ್ ಪಾತ್ರ ಇವರಿಗೆ ಬಿಗ್ ಹಿಟ್ ತಂದು ಕೊಟ್ಟಿತು.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸಿದ್ಧಾರ್ಥ್ ಪಾತ್ರ ಇವರಿಗೆ ಬಿಗ್ ಹಿಟ್ ತಂದು ಕೊಟ್ಟಿತು.

14, 2019 ರಂದು ಚೈತ್ರಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

14, 2019 ರಂದು ಚೈತ್ರಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಜನವರಿ 1, 2020 ಗಂಡು ಮಗುವಿಗೆ ತಂದೆಯಾದರು.

ಜನವರಿ 1, 2020 ಗಂಡು ಮಗುವಿಗೆ ತಂದೆಯಾದರು.

loader