ಎಡಗೈ ಜನರ ಬಗ್ಗೆ ನಿಮಗೆ ತಿಳಿಯದ ಸೀಕ್ರೆಟ್ ವಿಷಯಗಳು

First Published Jan 30, 2021, 2:05 PM IST

ಎಡಗೈ ಜನರಿಗೆ ಸಮಸ್ಯೆ ಒಂದೇ ಎರಡೇ... ಬರೆಯುವಾಗ ಪಕ್ಕದಲ್ಲಿ ಕುಳಿತಿರುವ ಬಲಗೈ ವ್ಯಕ್ತಿಯ ಕೈಗೆ ತಾಗುತ್ತದೆ. ಇದರಿಂದ ಇಬ್ಬರಿಗೂ ಸಮಸ್ಯೆ. ಕತ್ತರಿ ವಿಷಯಕ್ಕೆ ಬಂದಾಗಲೂ ಹಿಡಿಯಲು ಸಮಸ್ಯೆ ಉಂಟಾಗುತ್ತದೆ. ಹೀಗೆ ಎಡಗೈ ಜನರು ತಮ್ಮ ದೈನಂದಿನ ಜೀವನದಲ್ಲಿ ಆಗಾಗ್ಗೆ ಇಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಎಡಗೈ ಜನರ ಬಗ್ಗೆ  ತಿಳಿದಿಲ್ಲದ ಇತರ ವಿಷಯಗಳಿವೆ, ಆ ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ತಿಳಿದುಕೊಕೊಳ್ಳಲೇಬೇಕು...