ವೈರಲ್ ಆಗ್ತಿದೆ ಕಪಲ್ ಹಾಟ್ ಫೊಟೋಶೂಟ್..! ಇಲ್ನೋಡಿ ಫೋಟೋಸ್
ಕ್ಯಾಮೆರಾ ಮುಂದೆನೇ ರೊಮ್ಯಾನ್ಸ್ | ವೈರಲ್ ಆಯ್ತು ಫೋಟೋ ಶೂಟ್ | ಹಾಟ್ ಕಪಲ್ ಹಾಟ್ ಫೋಟೋ ಶೂಟ್
ಫೋಟೋಗ್ರಫರ್ಗಳು ಜಿದ್ದಿಗೆ ಬಿದ್ದಂತೆ ವೆಡ್ಡಿಂಗ್ ಫೋಟೋಗ್ರಫಿಯಲ್ಲಿ ಸಿಕ್ಕಾಪಟ್ಟೆ ಕ್ರಿಯೇಟಿವಿಟಿ ತೋರಿಸುತ್ತಾರೆ. ಎರ್ನಾಕುಳಂ ಮೂಲಕ ವೆಡ್ಡಿಂಗ್ ಸ್ಟೋರಿಸ್ ಫೋಟೋಗ್ರಫಿ ಈ ಫೋಟೋಶೂಟ್ ಮಾಡಿದ್ದು, ಈ ಶೂಟ್ ವಿವಾದವನ್ನೂ ಸೃಷ್ಟಿಸಿದೆ.
ಇಲ್ಲೊಂದು ಕಡೆ ನಡೆದಿರೋ ಫೋಟೋ ಶೂಟ್ ನೋಡಿ.. ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಿಳಿ ಬ್ಲಾಂಕೆಟ್ನಲ್ಲಿಯೇ ಕಾಸ್ಟ್ಯೂಮ್ ಖರ್ಚು ಮುಗಿಸಿದ್ದಾರೆ ಫೋಟೋಗ್ರಫರ್.
ರೊಮ್ಯಾಂಟಿಕ್ ಹಾಟ್ ಫೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ.
ಲೊಕೇಷನ್, ಕಾಸ್ಟ್ಯೂಮ್ ಎಲ್ಲವೂ ಸಿಂಪಲ್. ಆದರೆ ಎಕ್ಸ್ಪ್ರೆಷನ್ ಮಾತ್ರ ಡಿಫರೆಂಟಾಗಿ ಮೂಡಿ ಬಂದಿದೆ
ಕಟ್ಟಿಗೆ ರಾಶಿ ಮೇಲೆ ನ್ಯೂ ಮ್ಯಾರೀಡ್ ಕಪಲ್.
Wedding photoshoot
ಜೋಡಿ ಬೇಡಿಕೆ ಮೇಲೆಯೇ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ.
ಫೋಟೋ ಇಷ್ಟು ವಿವಾದ ಸೃಷ್ಟಿಸಬಹುದೆಂದು ಅಂದುಕೊಂಡಿರಲಿಲ್ಲ ಎಂದು ಫಟೋಗ್ರಫರ್ ಅಖಿಲ್ ಕಾರ್ತಿಕೇಯನ್ ತಿಳಿಸಿದ್ದಾರೆ.
ಪೆರುಂಬಾವೂರ್ ಮೂಲದ ಖಷಿ ಕಾರ್ತಿಕ್ ಮತ್ತು ಕೊಲ್ಲಂ ಮೂಲದ ಲಕ್ಷ್ಮೀ ಅವರ ವಿವಾಹದ ಎಲ್ಲ ಫೋಟೋಗ್ರಫಿ ಕೆಲಸ ವೆಡ್ಡಿಂಗ್ ಸ್ಟೋರಿ ಮಾಡಿತ್ತು.
ಹಿಂದೂ ಸಂಪ್ರದಾಯದ ವಿವಾಹಕ್ಕೆ ಈ ಫೋಟೋಗಳು ವಿರುದ್ಧವಾಗಿದೆ ಎಂದು ಕಮೆಂಟ್ಗಳು ಬಂದಿದೆ. ಆದರೆ ಸೋಷಿಯಲ್ ಮೀಡಿಯಾ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ ಕಪಲ್ಸ್.
ಫೋಟೋ ಶೂಟ್ ಐಡಿಯಾವನ್ನು ಕೊಟ್ಟಿದ್ದು ವರ ಖಷಿ ಕಾರ್ತಿಕ್.