ನವವಿವಾಹಿತರೇ? ಲೈಂಗಿಕ ಜೀವನ ಸುಮಧುರವಾಗಿರಲು ಈ ವಿಷಯಗಳ ಕಡೆಗೆ ಇರಲಿ ಗಮನ

First Published May 30, 2021, 3:59 PM IST

ಹೊಸದಾಗಿ ಮದುವೆಯಾದವರಲ್ಲಿ ಹೊಸ ಅಸೆ, ಕಾಮನೆಗಳು ಸಾಮಾನ್ಯ. ಮದುವೆಯಾದ ಬಳಿಕದ ಲೈಂಗಿಕ ಜೀವನವು ಒಂದು ಕಡೆ, ಇದು ನಿಮಗೆ ಉತ್ಸಾಹ ಮತ್ತು ಕುತೂಹಲವನ್ನು ಉಂಟುಮಾಡುತ್ತದೆ, ಆದರೆ ಮತ್ತೊಂದೆಡೆ, ಇದು ನಿಮ್ಮನ್ನು ಅಸಮಾಧಾನ ಮತ್ತು ಚಿಂತೆಗೆ ತಳ್ಳುತ್ತದೆ. ಹಾಸಿಗೆಯಲ್ಲಿ ನಿಮ್ಮ ಸಂಗಾತಿಗೆ ಏನು ಇಷ್ಟವಾಗುತ್ತದೆ, ನೀವು ಅವರನ್ನು ತೃಪ್ತಿಪಡಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ, ಅವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ - ಇವೆಲ್ಲಾ ತಲೆಯಲ್ಲಿ ಓದುವ ಕೆಲವು ಸಾಮಾನ್ಯ ಪ್ರಶ್ನೆಗಳಾಗಿವೆ. ಈ ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದರ ಜೊತೆಗೆ, ಲೈಂಗಿಕ ಕ್ರಿಯೆಗೆ ಮೊದಲು ನೀವು ಯಾವಾಗಲೂ ಮಾಡಬೇಕಾದ ಕೆಲವು ವಿಷಯಗಳಿವೆ. ಅವುಗಳ ಬಗ್ಗೆ ತಿಳಿಯಿರಿ...