ಸಂಗಾತಿ ಇಂಪ್ರೆಸ್ ಮಾಡೋ ರೊಮ್ಯಾಂಟಿಕ್ ಟ್ರಿಕ್ಸ್ ಇವು

First Published Jun 10, 2021, 1:21 PM IST

ಪ್ರೀತಿ, ಪ್ರೇಮದ ವಿಷಯ ಬಂದಾಗ ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರೂ ಒಂದಿಷ್ಟು ವಿಷಯಗಳನ್ನು ತಮ್ಮ ಸಂಗಾತಿಯಿಂದ ಬಯಸುತ್ತಾರೆ. ಅದು ರೊಮ್ಯಾನ್ಸ್ ಇರಬಹುದು, ಆಹಾರ ಇರಬಹುದು ಕೆಲವೊಂದು ವಿಷಯಗಳನ್ನು ಅವರು ಬಯಸುತ್ತಾರೆ. ಪುರುಷರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಅವರಿಗೆ ಕೇವಲ ಕಿಸ್ ಮಾಡುವುದು, ಸೆಕ್ಸ್ ಮಾಡುವುದು ಮಾತ್ರವಲ್ಲ ಇನ್ನು ಹಲವಾರು ವಿಷಯಗಳು ರೊಮ್ಯಾಂಟಿಕ್ ಅನಿಸುತ್ತದೆ. ಪತಿ ಮಹಾರಾಯನಿಗೆ ರೊಮ್ಯಾಂಟಿಕ್ ಅನಿಸುವ ವಿಷಯಗಳು ಇವು.