ಹೆಚ್ಚಾದ ಫ್ಲೇವರ್ಡ್ ಕಾಂಡೋಮ್ ಕ್ರೇಜ್... ಬಳಸೋ ಮುನ್ನವಿರಲಿ ತುಸು ಎಚ್ಚರ!

First Published Mar 26, 2021, 2:45 PM IST

ಸೆಕ್ಸ್ ಲೈಫ್ನಲ್ಲಿ ಹೊಸತನ ತರಲು ಕಾಂಡೋಮ್ ತಯಾರಕರು ಫ್ಲೇವರ್ ಕಾಂಡೋಮ್ಗಳನ್ನು ಮಾರುಕಟ್ಟೆಗೆ ತಂದರು. ಆಶ್ಚರ್ಯ ಎಂಬಂತೆ ಯುವಕರು ಇದರ ಕ್ರೇಜ್ ಬಳಸಿಕೊಂಡರು. ಭಾರತೀಯ ಜನರು ಅತಿ ಹೆಚ್ಚು ಸೆಕ್ಸ್ ಮಾಡುತ್ತಾರೆ. ಲೈಂಗಿಕ ಜೀವನವನ್ನು ಆಸಕ್ತಿದಾಯಕ ಮತ್ತು ಸುರಕ್ಷಿತವನ್ನಾಗಿ ಮಾಡುವಲ್ಲಿ ಈ ಕಾಂಡೋಮ್‌ಗಳು ಪರಿಣಾಮಕಾರಿ ಎಂದು ಕಂಪನಿ ಹೇಳಿಕೊಂಡಿದೆ. ಲವ್ ಮೇಕಿಂಗ್ ಸೆಷನ್‌ಗೆ ಮುನ್ನ ಸರಿಯಾದ ಕಾಂಡೋಮ್ ಆಯ್ಕೆ ಮಾಡುವುದು ತುಂಬಾ ಮುಖ್ಯ.