ಬೀಗರಾಗಲಿದ್ದಾರೆ ಬಿಜೆಪಿ ಸಂಸದ ಮೋಹನ್‌, ಕಾಂಗ್ರೆಸ್ಸಿಗ ಆರ್.ವಿ ದೇವರಾಜ್‌!

First Published 1, May 2020, 2:45 PM

ಬೆಂಗಳೂರು ಕೇಂದ್ರ ಬಿಜೆಪಿ ಲೋಕಸಭಾ ಸಂಸದ ಪಿ.ಸಿ. ಮೋಹನ್‌ ಅವರ ಪುತ್ರಿ ರಿತಿಕಾ ವಿವಾಹ ಚಿಕ್ಕಪೇಟೆ ಮಾಜಿ ಶಾಸಕ ದೇವರಾಜ ಅವರ ಪುತ್ರ, ಬಿಬಿಎಂಪಿ ಸದಸ್ಯ ಆರ್‌.ವಿ.ಯುವರಾಜ ಅವರೊಂದಿಗೆ ನೆರವೇರಲಿದೆ. ಈಗಾಗಲೇ ಮದುವೆ ಮಾತುಕತೆ ಹಾಗೂ ನಿಶ್ಛಿತಾರ್ಥಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಕೆಲವು ಶಾಸ್ತ್ರಗಳೂ ಮುಗಿದಿವೆ. ಈ ಸಂಬಂಧ ಮೋಹನ್ ಮಗ ರಿತಿನ್ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನೋಡಿ...

ಬಿಜೆಪಿಯ ಸಂಸದ ಪಿ.ಸಿ.ಮೋಹನ್‌ ಮತ್ತು ಕಾಂಗ್ರೆಸ್ಸಿನ ಮಾಜಿ ಶಾಸಕ ಆರ್‌.ವಿ.ದೇವರಾಜ ಬೀಗರಾಗಲಿದ್ದಾರೆ.

ಉಭಯ ಕುಟುಂಬಗಳ ಮಧ್ಯೆ ಹಲವು ದಶಕಗಳಿಂದ ಸ್ನೇಹ, ಒಡನಾಟವಿದೆ

ಯುವರಾಜ ಅವರು ಸುಧಾಮನಗರ ವಾರ್ಡ್‌ ಸದಸ್ಯರಾಗಿದ್ದು, ಯುವ ಕಾಂಗ್ರೆಸ್‌ ಮುಖಂಡರಾಗಿ ಹಲವು ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

ಆ ಸ್ನೇಹ ಇದೀಗ ಸಂಬಂಧವಾಗಿ ಮಾರ್ಪಡಲಿದೆ.

ಆ ಸ್ನೇಹ ಇದೀಗ ಸಂಬಂಧವಾಗಿ ಮಾರ್ಪಡಲಿದೆ.

ಈಗಾಗಲೇ ಎರಡೂ ಕುಟುಂಬಗಳ ನಡುವೆ ಆರಂಭಿಕ ಮಾತುಕತೆ ನಡೆದಿದ್ದು, ಪ್ರಸಕ್ತ ಲಾಕ್‌ಡೌನ್‌ ಬಳಿಕ ನಿಶ್ಚಿತಾರ್ಥ ಹಮ್ಮಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಂದೆ ದೇವರಾಜ ಅವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಆಪ್ತರಾಗಿದ್ದರು. ಕೃಷ್ಣ ಅವರ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ರಿತಿಕಾ ಅವರು ತಮ್ಮ ಓದಿನ ನಂತರ ತಂದೆ ಪಿ.ಸಿ.ಮೋಹನ್‌ ಅವರ ರಾಜಕೀಯ ಮತ್ತು ವ್ಯವಹಾರದಲ್ಲಿ ನೆರವಾಗುತ್ತಿದ್ದಾರೆ.

ಈ ಫೋಟೋಗಳನ್ನು ಪುತ್ರ ರಿತಿನ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಯುವರಾಜ್‌ನನ್ನು ಫ್ಯಾಮಿಲಿಗೆ  Welcome ಎಂದಿದ್ದಾರೆ ರಿತಿನ್.

ರಿತಿಕಾ ಫ್ಯಾಮಿಲಿ ಜೊತೆಗಿರುವ ಫೋಟೋಗಳಿವು.

ರಿತಿಕಾ ಫ್ಯಾಮಿಲಿ ಜೊತೆಗಿರುವ ಫೋಟೋಗಳಿವು.

ಈ ಮುದ್ದಾದ ಜೋಡಿಗಳಿಗೆ ಶುಭವಾಗಲಿ ಎಂದ ಹಾರೈಹಿಸೋಣ.

loader