ರಾಮಮಂದಿರಕ್ಕೆ ಭೂಮಿ ಪೂಜೆ: ರಾಷ್ಟ್ರದ ಸುಭೀಕ್ಷೆಗಾಗಿ ಪ್ರಾರ್ಥಿಸಿದ ಕೇಂದ್ರ ಸಚಿವ ಸದಾನಂದ ಗೌಡ

First Published 5, Aug 2020, 2:10 PM

ನವದೆಹಲಿ(ಆ.05):  ಅಯೋಧ್ಯೆಯಲ್ಲಿ  ಶ್ರೀರಾಮ ಮಂದಿರ ಶಂಖು ಸ್ಥಾಪನೆಯ ಅವಿಸ್ಮರಣೀಯ ಈ ದಿನದಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ವಿಶೇಷ ಪೂಜೆಯನ್ನ ಮಾಡಿದ್ದಾರೆ. ಇಂದು(ಬುಧವಾರ) ರಾಮಮಂದಿರದ ನಿರ್ಮಾಣದ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ. 

<p>ಶ್ರೀರಾಮಚಂದ್ರ ಸ್ವಾಮಿಯ ಪೂಜೆ ಮಾಡಿ ಮಾಡಿದ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ .ವಿ ಸದಾನಂದ ಗೌಡ&nbsp;</p>

ಶ್ರೀರಾಮಚಂದ್ರ ಸ್ವಾಮಿಯ ಪೂಜೆ ಮಾಡಿ ಮಾಡಿದ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ .ವಿ ಸದಾನಂದ ಗೌಡ 

<p>ದೆಹಲಿಯ ತಮ್ಮ ನಿವಾಸದಲ್ಲಿ ಪೂಜೆ ಮಾಡಿ ರಾಷ್ಟ್ರದ ಸುಭೀಕ್ಷೆಗಾಗಿ ಪ್ರಾರ್ಥಿಸಿದ ಸದಾನಂದ ಗೌಡರು</p>

ದೆಹಲಿಯ ತಮ್ಮ ನಿವಾಸದಲ್ಲಿ ಪೂಜೆ ಮಾಡಿ ರಾಷ್ಟ್ರದ ಸುಭೀಕ್ಷೆಗಾಗಿ ಪ್ರಾರ್ಥಿಸಿದ ಸದಾನಂದ ಗೌಡರು

<p>ರಾಮ ಮಂದಿರ ಶಂಖು ಸ್ಥಾಪನೆಯ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣ</p>

ರಾಮ ಮಂದಿರ ಶಂಖು ಸ್ಥಾಪನೆಯ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣ

<p>ಈ ಬಗ್ಗೆ ಮಾತನಾಡಿದ ಸಚಿವರು, ಅಯೋಧ್ಯೆಯಲ್ಲಿ &nbsp;ಶ್ರೀರಾಮ ಮಂದಿರ ಶಂಖು ಸ್ಥಾಪನೆಯ ಅವಿಸ್ಮರಣೀಯ &nbsp;ಪವಿತ್ರ ವಿಧಿ ನಡೆದಿರುವಂತೆಯೇ ನನ್ನ ನಿವಾಸದಲ್ಲಿ ಶ್ರೀರಾಮಚಂದ್ರ ಸ್ವಾಮಿಯ ಪೂಜೆ ಮಾಡಿ, ರಾಷ್ಟ್ರದ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.</p>

ಈ ಬಗ್ಗೆ ಮಾತನಾಡಿದ ಸಚಿವರು, ಅಯೋಧ್ಯೆಯಲ್ಲಿ  ಶ್ರೀರಾಮ ಮಂದಿರ ಶಂಖು ಸ್ಥಾಪನೆಯ ಅವಿಸ್ಮರಣೀಯ  ಪವಿತ್ರ ವಿಧಿ ನಡೆದಿರುವಂತೆಯೇ ನನ್ನ ನಿವಾಸದಲ್ಲಿ ಶ್ರೀರಾಮಚಂದ್ರ ಸ್ವಾಮಿಯ ಪೂಜೆ ಮಾಡಿ, ರಾಷ್ಟ್ರದ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.

loader