ಕರ್ನಾಟಕ ಪ್ರವಾಹ: ಸಾಕು ನಿಲ್ಲಿಸು ನಿನ್ನ ಪ್ರತಾಪ, ಮಳೆರಾಯ...!

First Published 8, Aug 2019, 4:46 PM IST

ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಮಳೆಯಿಂದ ತತ್ತರಿಸಿರುವ ಜನರು ರಕ್ಷಣೆಗಾಗಿ ಗಂಜಿ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ವರುಣನ ಅಬ್ಬರ ಹೆಚ್ಚುತ್ತಿದ್ದಂತೆಯೇ ಇತ್ತ ರಕ್ಷಣಾ ಕಾರ್ಯವೂ ಆರಂಭವಾಗಿದೆ. ಇವೆಲ್ಲದರ ನಡುವೆ ನೀರಿನಲ್ಲಿ ಸಿಲುಕಿದ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಹೀಗಿರುವಾಗ ಮಳೆಯಬ್ಬರಕ್ಕೆ ನಲುಗಿರುವ ಕರ್ನಾಟಕದ ಪರಿಸ್ಥಿತಿ ತಿಳಿಸಿಕೊಡುವ ಚಿತ್ರಗಳು ಇಲ್ಲಿವೆ

ಕಾರವಾರದ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರು

ಕಾರವಾರದ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರು

ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಹೊದವಾಡ ಬೊಳಿಬಾಣೆ ಜೋಯಿ ಎಂಬುವರ ತೋಟದ ಕಾರ್ಮಿಕರಿಬ್ಬರನ್ನು ದ್ವೀಪದಂತಿದ್ದ ಪ್ರವಾಹ ಪೀಡಿತ ಪ್ರದೇಶದಿಂದ NDRF ತಂಡ ರಕ್ಷಣೆ ಮಾಡಿತು.

ಪ್ರವಾಹದಿಂದ ಕಳೆದ ಮೂರು ದಿನಗಳಿಂದ ‌ಮರವೇರಿ‌ ಕುಳಿತಿದ್ದ ದಂಪತಿ‌‌ ರಕ್ಷಣೆ

ಅಬ್ಬಿಫಾಲ್ಸ್ ರಸ್ತೆ ಮೆಡಿಕಲ್‌ ಕಾಲೇಜು ಬ ಭಾರಿ ಗಾಳಿಗೆ ಬಿದ್ದ ಮರ.

ಹಳ್ಳದ ನೀರಿನ ಒತ್ತಡಕ್ಕೆ ಯಾದವಾಡ ಗ್ರಾಮದ ಸೇತುವೆ ರಸ್ತೆ ಕೊಚ್ಚಿ ಹೋಗಿದೆ

ಜಿಲ್ಲೆಯ ರೋಣ ತಾಲೂಕಿನ  ರ್ಹೊಳೆಆಲೂರ ಸಮೀಪದ ಮಲಪ್ರಭಾ ನದಿಗೆ ನಿರ್ಮಿಸಿದ ಹೊಳೆಆಲೂರ - ಬದಾಮಿ ಸಂಪರ್ಕ ಸೇತುವೆ ಜಲಾವೃತ.

ಹುಬ್ಬಳ್ಳಿ ನೂತನ ನ್ಯಾಯಾಲಯದ ಸಂಕೀರ್ಣ

ಹುಬ್ಬಳ್ಳಿ ನೂತನ ನ್ಯಾಯಾಲಯದ ಸಂಕೀರ್ಣ

ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದ ಹಳ್ಳದ ನೀರಿನಿ ಸೆಳವಿಗೆ ಕುರಿಗಳು ಸಾವು.   ಬಸವಣ್ಣೆಪ್ಪ ನಿಂಗಪ್ಪ ದಿವಟರ ಅವರಿಗೆ ಸೇರಿದ 25 ಕುರಿ-ಆಡುಗಳು ಸಾವನ್ನಪ್ಪಿವೆ

ಹುಬ್ಬಳ್ಳಿ ಶಿರಗುಪ್ಪಿಯಲ್ಲಿನ ಬೆಣ್ಣಿಹಳ್ಳ

ಹುಬ್ಬಳ್ಳಿ ಶಿರಗುಪ್ಪಿಯಲ್ಲಿನ ಬೆಣ್ಣಿಹಳ್ಳ

ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿ 4 ದಿನ. ಅತಂತ್ರರಾದ ಪ್ರಯಾಣಿಕರು,  ಚಾಲಕರು

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 10,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ತಟದಲ್ಲಿರುವ ಜನರು ಮತ್ತು ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಕೋರಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸತತ ಮಳೆಯಿಂದ ಕುಸಿದ ಮನೆಗಳಿಗೆ  ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಭ್ರಮರಾಂಬಾ, ಮುಖ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣರ ಗ್ರಾಮದ ಪಕ್ಕದಲ್ಲಿ ಹರಿದಿರುವ ಮಲಪ್ರಭಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಗದಗ ಬೆಣ್ಣಿಹಳ್ಳದ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿರುವ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಸ್ಥರೊಂದಿಗೆ ನರಗುಂದ ಶಾಸಕ ಸಿ. ಸಿ. ಪಾಟೀಲ್ ಚರ್ಚ. ಪರಿಹಾರ ಕೇಂದ್ರಕ್ಕೆ ಭೇಟಿ ಆಹಾರ ವಿತರಣೆ ಪರಿಶೀಲನೆ

ಬೆಣ್ಣಿಹಳ್ಳದಲ್ಲಿ ಸಿಲುಕಿರುವ ಹತ್ತಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯ ಶುರು

ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.

ಹೆಚ್ಚಿದ ವರದಾ ಪ್ರವಾಹ. ಕರ್ಜಗಿ, ಕಲಕೋಟಿ, ಗುಯಿಲಗುಂದಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ  ಮೇಲೆ ಹರಿಯುತ್ತಿರುವ ನೀರು. ಜಲಾವೃತ ಸಾವಿರಾರು ಎಕರೆ ಬೆಳೆ'

ಇನಾಂಹೊಂಗಲ ಗ್ರಾಮದಲ್ಲಿ ಕುಸಿದು ಬಿದ್ದ ಮನೆಯಲ್ಲಿ ಹಾಳಾಗಿರುವ ಕಾಳು

ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು. ನಾಗನೂರು ಕೆರೆ ತುಂಬಿ ಹರಿಯುತ್ತಿರುವ ನೀರು

ಹಾವೇರಿ ತಾಲೂಕಿನ ಗುತ್ತಲ ಸಮೀಪದ ನೀರಲಗಿ ಗ್ರಾಮದಲ್ಲಿರುವ ಹೆಸ್ಕಾಂ ಗ್ರಿಡ್ ಗೆ ನೀರು ನುಗ್ಗಿರುವದು

ಕಡದಕಟ್ಟೆ ಕ್ಲಸ್ಟರ್, ಡೋಣಬಘಟ್ಟ ತದಸ, ಭದ್ರಾವತಿ ಶಾಲಾ ಕಟ್ಟಡ ಕುಸಿತ.

ಮಡಿಕೇರಿ ತಾಲೂಕಿನ ಭೇತ್ರಿ ಬಳಿ ಉಕ್ಕಿ ಹರಿದ ಭೇತ್ರಿ ಹೊಳೆ  ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತ

ಗೋಡೆ ಕುಸಿದು ಬಿದ್ದು ಮಹಿಳೆ ಸಾವು  ಬ್ರಹ್ಮಾವರ ತಾಲೂಕು ಪೇತ್ರಿಯಲ್ಲಿ ಘಟನೆ

ಸಾಗರ ತಾಲೂಕಿನ  ಕಾರ್ಗಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡ್ಡ ಕುಸಿತ

ಮಳೆಗೆ ಸಿಲುಕಿ ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳ ಸಾವು

loader