ಐಶ್‌ಗೆ ಆಂಟಿ ಅಂದ ಸೋನಂ..! ಇನ್ನೇನೋ ಹೇಳ್ತಾರೆ ಕರೀನಾ, ಇದು ಸರೀನಾ..?

First Published 24, Mar 2020, 4:17 PM

ಬಾಲಿವುಡ್ ಬೆಡಗಿ ಸೋನಂ ಕಪೂರ್ ಮಾಜಿ ವಿಶ್ವಸುಂದರಿ ಕುಡ್ಲದ ಚೆಲುವೆ ಐಶ್ವರ್ಯಾ ರೈಯನ್ನು ಆಂಟಿ ಅಂದಿದ್ದು ಸುದ್ದಿಯಾಗಿತ್ತು. ಕರೀನಾ ಕೂಡಾ ಹಿಂದೊಮ್ಮೆ ಐಶ್‌ಗೆ ಮಾಕ್ ಮಾಡಿದ್ರು. ಬಾಲಿವುಡ್ ನಟಿಯರು ಐಶ್‌ಗೆ ವ್ಯಂಗ್ಯ ಮಾಡಿದ್ದೇಕೆ..? ಇಲ್ಲಿ ನೋಡಿ.

ಬಾಲಿವುಡ್‌ನಲ್ಲಿ ಹೆಚ್ಚಿನ ನಟಿಯರೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಗೆ ಹಲವು ಬಾರಿ ಟಾಂಗ್ ಕೊಟ್ಟವರೇ. ಸೋನಂ ಕಪೂರ್, ವಿವೇಕ್ ಒಬೆರಾಯ್, ಇಮ್ರನ್ ಹಶ್ಮಿಯೂ ಇದಕ್ಕೆ ಹೊರತಾಗಿಲ್ಲ.

ಹಲವು ನಟ, ನಟಿಯರಿಂದ ಟಾಂಗ್‌ಗಳನ್ನು ಕೇಳಿರುವ ಐಶ್‌ ಮಾತ್ರ ಹೆಚ್ಚಿನ ಸಂದರ್ಭಗಳಲ್ಲಿ ಪ್ರತ್ಯುತ್ತರಿಸಿದ್ದು ಮುಗುಳ್ನಗೆಯ ಮೂಲಕವೇ.

ತಾವು ಗರ್ಭಿಣಿಯಾಗಿದ್ದಾಗ ಮಧು ಭಂಡಾರ್ಕರ್ ಸಿನಿಮಾದಲ್ಲಿ ಹಿರೋಯಿನ್ ಪಾತ್ರವನ್ನು ಐಶ್ವರ್ಯಾ ಬಿಟ್ಟಿದ್ದರು. ಆ ಪಾತ್ರ ಕರೀನಾ ಕೈ ಸೇರಿತ್ತು.

ಸಿನಿಮಾ ಶೂಟಿಂಗ್ ಮುಗಿದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಕರೀನಾ ನೀಡಿದ ಹೇಳಿಕೆ ಆ ದಿನಗಳಲ್ಲಿ ಸದ್ದು ಮಾಡಿತ್ತು.

ನಿಮಗೆ ಸಿಕ್ಕಿದ ಪಾತ್ರದಲ್ಲಿ ಐಶ್ವರ್ಯಾ ಇದ್ದಿದ್ದರೆ ಹೇಗಿರುತ್ತಿತ್ತು ಎಂಬ ಪ್ರಶ್ನೆಗೆ ಗರಂ ಆದ ಕರೀನಾ, ಆಕೆ ವಂಡರ್‌ಫುಲ್ ನಟಿ, ಆಕೆಯೊಂದಿಗೆ ನನ್ನನ್ನು ತುಲನೆ ಮಾಡುವುದು ಸರಿಯಲ್ಲ ಎಂದಿದ್ದರು.

ಐಶ್ವರ್ಯಾ ರೈಯನ್ನು ಟೀಕಿಸುವಲ್ಲಿ ಕಿರಿಯ ನಟಿ ಸೋನಂ ಕೂಡಾ ಹಿಂದೆ ಬಿದ್ದಿಲ್ಲ

ಲಾರಿಯಲ್ ಪಾರಿಸ್‌ಗೆ ಪ್ರಾಡಕ್ಟ್‌ಗೆ ಇಬ್ಬರೂ ರಾಯಭಾರಿಗಳಾಗಿದ್ದರು. ಇಬ್ಬರಿಗೂ ಒಂದೇ ವೇದಿಕೆಯಲ್ಲಿ ರೆಡ್ ಕಾರ್ಪೆಟ್ ಮಾಡುವ ಅವಕಾಶ ಸಿಕ್ಕಿತ್ತು.

45 ವರ್ಷದ ಐಶ್ವರ್ಯಾ ರೈ 34 ವರ್ಷದ ಸೋನಂ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯಲು ಒಪ್ಪಿರಲಿಲ್ಲ.

ಆ ಸಂದರ್ಭ ಮಾತನಾಡಿದ್ದ ಸೋನಂ ಐಶ್ವರ್ಯಾ ನನ್ನ ತಂದೆ ಜೊತೆ ಕೆಲಸ ಮಾಡಿದವರು. ಹಾಗಾಗಿ ನಾನವರನ್ನು ಆಂಟಿ ಎನ್ನಬೇಕಲ್ಲ ಎಂಬ ಹೇಳಿಕೆ ಕೊಟ್ಟಿದ್ದು ಚರ್ಚೆಗೆ ಗ್ರಾಸವಾಗಿತ್ತು.

loader