MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Technology
• Mobiles
• ನಿಮ್ಮ ಫೋನ್ ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಈ ತಪ್ಪು ಮಾಡಬೇಡಿ!

ನಿಮ್ಮ ಫೋನ್ ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಈ ತಪ್ಪು ಮಾಡಬೇಡಿ!

ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗ. ಅನೇಕ ಜನರು ಮೊಬೈಲನ್ನು ಬಾತ್ರೂಮ್‌ಗೆ ಒಯ್ಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದರೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

1 Min read
Suvarna News | Asianet News
Published : Mar 20 2021, 03:41 PM IST
Share this Photo Gallery
• FB
• TW
• Linkdin
• Whatsapp
110

ಆಕಸ್ಮಿಕವಾಗಿ ಫೋನ್ ನೀರಿಗೆ ಬಿದ್ದರೆ ಏನು ಮಾಡಬೇಕೆಂದು ಮತ್ತು ಏನು ಮಾಡಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

210

ಅನೇಕ ಫೋನ್‌ಗಳು ವಾಟರ್‌ಪ್ರೂಫ್‌ ಕವರ್‌ಗಳೊಂದಿಗೆ ಬರುತ್ತವೆ. ಇದರ ಹೊರತಾಗಿಯೂ, ಹಲವು ಬಾರಿ ನೀರಿನ ಕಾರಣದಿಂದ ಫೋನ್‌ಗಳು ಹಾಳಾಗುತ್ತವೆ.

310

ಫೋನ್ ನೀರಿಗೆ ಬಿದ್ದರೆ, ತಕ್ಷಣ ಅದನ್ನು ಆನ್ ಮಾಡಲು ಪ್ರಯತ್ನಿಸಬೇಡಿ. ಫೋನ್ ಸರಿಯಾಗಿದೆಯೆ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಅನೇಕ ಜನರು ಮೊಬೈಲ್ ಅನ್ನು ಆನ್ ಮಾಡುತ್ತಾರೆ. ಆದರೆ ಇದು ತಪ್ಪು

410

ಹೇರ್ ಡ್ರೈಯರ್‌ನಿಂದ ಫೋನ್ ಅನ್ನು ಎಂದಿಗೂ ಒಣಗಿಸಬೇಡಿ. ಅನೇಕ ಜನರು ಇಂತಹ ತಪ್ಪು ಮಾಡುತ್ತಾರೆ. ಡ್ರೈಯರ್‌ನ ಬಿಸಿ ಗಾಳಿಯು ಫೋನ್‌ನ ಸರ್ಕ್ಯೂಟ್‌ ಮೇಲೆ ಪರಿಣಾಮ ಬೀರುತ್ತದೆ.

510

ಅಲ್ಲದೆ, ಡ್ರೈಯರ್‌ ಗಾಳಿ ವೇಗಕ್ಕೆ ನೀರು ಇನ್ನೂ ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೇರ್ ಡ್ರೈಯರ್‌ನಿಂದ ಫೋನ್ ಒಣಗಿಸುವ ತಪ್ಪು ಮಾಡಬೇಡಿ.

610

ಮೊದಲನೆಯದಾಗಿ, ಫೋನ್ ಅನ್ನು ನೀರಿನಿಂದ ತೆಗೆದ ತಕ್ಷಣ ಸಿಮ್ ಕಾರ್ಡ್ ತೆಗೆಯಿರಿ.

710

ಫೋನ್‌ನಲ್ಲಿ ಮೈಕ್ರೋ ಚಿಪ್ ಇದ್ದರೆ, ಅದನ್ನೂ ಬೇರ್ಪಡಿಸಿ. ಫೋನ್‌ನಲ್ಲಿ ರಿಮೂವೇಬಲ್‌ ಬ್ಯಾಟರಿ ಇದ್ದರೆ, ಅದನ್ನೂ ತೆಗೆದು ಬಿಡಿ.

810

ನೀರಿನಲ್ಲಿ ಬಿದ್ದ ಫೋನ್‌ನ ಬ್ಯಾಟರಿಯನ್ನು ತೆಗೆಯುವ ಮೂಲಕ, ಹಾನಿಯಾಗುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತವೆ.

910

ಈಗ ಫೋನ್ ಅನ್ನು 24 ಗಂಟೆಗಳ ಕಾಲ ಅಕ್ಕಿಯ ಮಧ್ಯದಲ್ಲಿ ಇರಿಸಿ. ಇದು ಬಹಳ ಫೇಮಸ್‌ ಟ್ರಿಕ್ ಆಗಿದೆ. ಈ ಮೂಲಕ ಅಕ್ಕಿ ಫೋನ್‌ನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ.

1010

24 ಗಂಟೆಗಳ ನಂತರ ಫೋನ್ ಆನ್‌ ಮಾಡಲು ಪ್ರಯತ್ನಿಸಿ. ಫೋನ್ ಆನ್ ಆಗಿಲ್ಲದಿದ್ದರೆ, ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved