ಕೊರೋನಾ ಮಧ್ಯೆಯೂ ಪತಿಯ ಆಯಸ್ಸು ವೃದ್ಧಿಗಾಗಿ ಮಹಿಳೆಯರಿಂದ ವಟ ಸಾವಿತ್ರಿ ವ್ರತ
ತನಗೆ ಹಾಗೂ ಪತಿಗೆ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು ಬಂಧು ಬಳಗದಿಂದ ತನ್ನ ಪ್ರಪಂಚ ಸವಿಸ್ತಾರ ಹಾಗೂ ಸಂಪನ್ನವಾಗಲಿ ಎಂದು ಪ್ರಾರ್ಥಿಸುವುದೇ ವಟ ಸಾವಿತ್ರಿ ವ್ರತ. ಈ ವ್ರತವನ್ನ ಕೊರೋನಾ ಭೀತಿ ಮಧ್ಯೆ ಬಾಗಲಕೋಟೆಯಲ್ಲಿ ಆಚರಿಸಿದ್ದಾರೆ.
18

ಕೊರೋನಾ ಮಧ್ಯೆಯೂ ಬಾಗಲಕೋಟೆಯಲ್ಲಿ ವಟ ಸಾವಿತ್ರಿ ವೃತ ಬಿಡದ ಮಹಿಳೆಯರು

28

ಬಾಗಲಕೋಟೆಯ ವೆಂಕಟಪೇಟೆಯ ವೆಂಕಟೇಶ್ವರ ದೇವಸ್ಥಾನದ ಅರಳಿ ಮರಕ್ಕೆ ವಿಶೇಷ ಪೂಜೆ

38

ದೇಗುಲದ ಆವರಣದಲ್ಲಿರೋ ಅರಳಿ ಮರಕ್ಕೆ ಉಡಿತುಂಬಿ ವಿಶೇಷ ಪೂಜೆ.

48

ಪತಿಯ ಆಯುಷ್ಯ ವೃದ್ಧಿಗಾಗಿ ಪ್ರತಿವಷ೯ ಪತ್ನಿಯರು ಕೈಗೊಳ್ಳುವ ವಟ ಸಾವಿತ್ರಿ ವೃತ.

58

ಸತಿ ಸಾವಿತ್ರಿ ವಿಶೇಷ ಪೂಜೆಯೊಂದಿಗೆ ತನ್ನ ಪತಿಯನ್ನು ಉಳಿಸಿಕೊಂಡ ನೆನಪಿಗಾಗಿ ನಡೆಯೋ ಆಚರಣೆ

68

ಹೆಂಗಳೆಯರಿಂದ ಅರಳಿ ಮರಕ್ಕೆ ಬಿಳಿದಾರ ಸುತ್ತಿ ಅರಿಸಿನ ಕುಂಕುಮ ಸಹಿತ ಉಡಿ ತುಂಬುವ ಕಾಯ೯ಕ್ರಮ

78

ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನದಂದು ಸ್ತ್ರೀಯರು ತಮ್ಮೆಲ್ಲ ಮನೋಕಾಮನೆಗಳನ್ನು, ದೀರ್ಘ ಸೌಮಾಂಗ್ಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು.

88

ಎಲ್ಲ ಪವಿತ್ರ ವೃಕ್ಷಗಳ ತುಲನೆಯಲ್ಲಿ ವಟವೃಕ್ಷದ ಆಯುಷ್ಯವು ಹೆಚ್ಚಿನದ್ದಾಗಿದ್ದು ಅದರ ವಿಸ್ತಾರವೂ ಹೆಚ್ಚಿರುತ್ತದೆ.

Latest Videos