ಕೂಲಿಕಾರರ ಜೊತೆ ಕೂಲಿಯಾದ ಬಾಗಲಕೋಟೆ ಜಿಪಂ ಸಿಇಒ: ಮಣ್ಣು ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ ಮಾನಕರ

First Published 21, Feb 2020, 3:20 PM IST

ಬಸರಿಕಟ್ಟಿ ಗ್ರಾಮದ ಶಾಲೆಗಳಿಗೆ ತೆರಳಿ ಶೌಚಾಲಯ ವೀಕ್ಷಣೆ| ತರಗತಿಗಳ ಕೊಠಡಿಗೆ ತೆರಳಿ ಮಕ್ಕಳ ಕಲಿಕಾ ಮಟ್ಟ  ಪರಿಶೀಲನೆ| ಹುನಗುಂದ ತಾಲೂಕಿನ ಅಮೀನಗಡದ ಕರದಂಟು ಸವಿದ ಸಿಇಒ| ಇಲ್ಲಿನ ಕರದಂಟು ಬೆಂಗಳೂರಿನಲ್ಲಿ ಮಳಿಗೆ ತೆರೆದಿರುವುದನ್ನು ಕಂಡು ಶ್ಲಾಘನೆ ವ್ಯಕ್ತಪಡಿಸಿದ ಮಾನಕರ|

ಕಾರ್ಮಿಕರೊಂದಿಗೆ ಮಣ್ಣು ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ

ಬಾಗಲಕೋಡೆ ಜಿಲ್ಲೆ ಹುನಗುಂದ ತಾಲೂಕಿನ ಮುಗುನೂರು ಗ್ರಾಪಂ ವ್ಯಾಪ್ತಿಯ ಜಮೀನಿನಲ್ಲಿ ಕೆಲಸ ಮಾಡಿದ ಮಾನಕರ

ಕೃಷಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಕೃಷಿ ಹೊಂಡ ಕಾಮಗಾರಿ ವೀಕ್ಷಿಸಿದ ಗಂಗೂಬಾಯಿ ಮಾನಕರ

ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮಾನಕರ ಸಲಹೆ

loader