ವೆಜಿಟೇರಿಯನ್ ಡಯಟ್ ಬಗ್ಗೆ ನೀವು ಕೇಳಿರೋದೆಲ್ಲಾ ನಿಜವಲ್ಲ, ಮತ್ತೆ?

First Published Mar 24, 2021, 6:58 PM IST

ಸಸ್ಯಾಹಾರವನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಬೆಳೆಯುತ್ತಿದೆ, ಆದರೆ ಅವರ ಮನಸ್ಸಿನಲ್ಲಿ ಈ ಬಗ್ಗೆ ಗೊಂದಲವೂ ಇದೆ. ಸಸ್ಯಾಹಾರದ ಬಗ್ಗೆ ಅನೇಕ ಸಂಗತಿಗಳು ಜನರನ್ನು ಗೊಂದಲಕ್ಕೀಡು ಮಾಡಿದೆ. ಆದರೆ ಕೆಲವೊಂದು ಆಧಾರವಿಲ್ಲದ ಮಿಥ್ಯಗಳನ್ನೇ ಜನರು ಸತ್ಯವೆಂದು ನಂಬಿಕೊಂಡು ಬಂದಿದ್ದಾರೆ. ವೈಜ್ಞಾನಿಕವಾಗಿ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಜನರ ಮನಸ್ಸಿನ ಗ್ರಹಿಕೆಗಳು ತಪ್ಪು. ಸಸ್ಯಾಹಾರದ ಬಗ್ಗೆ ಇರುವ ಮಿಥ್ಯಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.