ಉತ್ತಮ ಅರೋಗ್ಯ, ನೆಮ್ಮದಿ ನಿಮ್ಮದಾಗಲೂ ಕಿಚನ್ ಗಾರ್ಡನ್ ಮಾಡಿ

First Published Mar 20, 2021, 3:22 PM IST

ಗೃಹಿಣಿಯರು ಹೆಚ್ಚಾಗಿ ಮನೆಯಲ್ಲಿ ಇದ್ದು, ಇದ್ದು ಹಲವಾರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಕೆಲಸಗಳನ್ನು ಮನಸ್ಸಿಗೆ ಖುಷಿ ಕೊಡುತ್ತದೆ. ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಪಡೆಯಲು ಉತ್ತಮ ವಿಧಾನ ಎಂದರೆ ಕಿಚನ್ ಗಾರ್ಡನ್. ಹೌದು ಅಡುಗೆ ಮನೆ ಕೈದೋಟವು ಮನೆ ಮಹಿಳೆಯರಿಗೆ ಒಂದು ಉತ್ತಮ ಹವ್ಯಾಸ.