ದೇಹದಲ್ಲಿ ಈ ಸಮಸ್ಯೆ ಇದ್ದರೆ, ಶೀಘ್ರದಲ್ಲೇ ಕಿಡ್ನಿ ವೈದ್ಯರ ಸಂಪರ್ನ್ನುಕಿಸಿ!

First Published Apr 21, 2021, 3:56 PM IST

ದೇಹಕ್ಕೆ ಕಿಡ್ನಿ ಬಹಳ ಮುಖ್ಯ. ದೇಹದಿಂದ ಬಂದಿರುವ ಎಲ್ಲಾ ವಿಷಕಾರಿ ವಸ್ತುಗಳು ಮೂತ್ರ ಪಿಂಡಗಳ ಸಹಾಯದಿಂದ ದೇಹದಿಂದ ಹೊರ ಬರುತ್ತವೆ ಮತ್ತು ನಾವು ಆರೋಗ್ಯವಾಗಿರುತ್ತೇವೆ. ನೀವೂ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕಿಡ್ನಿ ಸಮಸ್ಯೆ ಉಂಟಾಗಬಹುದು. ಆದುದರಿಂದ ಇಂತಹ ಸಮಸ್ಯೆ ಕಂಡು ಬಂದ ತಕ್ಷಣ ಮೂತ್ರಪಿಂಡ ವೈದ್ಯರನ್ನು ಭೇಟಿಯಾಗಬೇಕಾಗಬಹುದು.